Ad imageAd image

ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಮುಖ್ಯಧಿಕಾರಿ ಅನಿಲಕುಮಾರ ಕುಲಕರ್ಣಿ ಮಾಧ್ಯಮ ಮೂಲಕ

Bharath Vaibhav
ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆ ಮುಖ್ಯಧಿಕಾರಿ ಅನಿಲಕುಮಾರ ಕುಲಕರ್ಣಿ ಮಾಧ್ಯಮ ಮೂಲಕ
WhatsApp Group Join Now
Telegram Group Join Now

ಹುಮನಾಬಾದ:-  ಫುಟ್ ಪಾತ್ ಮೇಲೆ ಸಾಮಗ್ರಿಗಳು ಇಡುವುದರಿಂದ ಸಾರ್ವಜನಿಕರಿಗೆ,ವಾಹನ ಸವಾರರಿಗೆ ಸುಗಮವಾಗಿ ಸಂಚಾರ ಮಾಡಲು ತೊಂದರೆ ಉಂಟಾಗುತ್ತಿದೆ.ಹೀಗಾಗಿ ಫುಟ್ ಪಾತ್ ಮೇಲೆ ಸಾಮಾಗ್ರಿಗಳಾಗಲಿ,ತಾತ್ಕಾಲಿಕವಾಗಿ ನಿರ್ಮಿಸಿರುವ ಅಂಗಡಿಗಳಾಗಲಿ ಇಡುವಂತಿಲ್ಲ,ಇಟ್ಟಿದಲ್ಲಿ ಅವುಗಳನ್ನು ಕೂಡಲೇ ಸ್ವಯಂ ಪ್ರೇರಿತವಾಗಿ ತೇರುವುಗೊಳಿಸಬೇಕು.ಇಲ್ಲವಾದಲ್ಲಿ ಪುರಸಭೆ ವತಿಯಿಂದ ತೆಗೆದು ಹಾಕಲಾಗುತ್ತದೆ.

ಸಾರ್ವಜನಿಕರ ಹಿತೈದ್ರಷ್ಟಿಯಿಂದ ಸುಗಮವಾಗಿ ಸಂಚಾರದ ವ್ಯವಸ್ಥೆ ಕಲ್ಪಿಸಿಕೊಡಲು ಸ್ವಯಂ ಆಗಿ ಫುಟ್ ಪಾತ್ ತೆರವು ಕಾರ್ಯಾಚರಣೆಗೆ ಸಹಕರಿಸಲು ಪುರಸಭೆ ಮುಖ್ಯಧಿಕಾರಿ ವಿನಂತಿಸಿದ್ದಾರೆ.

   ವರದಿ:-ಸಜೀಶ ಲಂಬುನೋರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!