Ad imageAd image

ಪುರಸಭೆಯ ಅಧಿಕಾರಿ ಡೆಂಗು ಮಲೇರಿಯಾ ಸಂಕ್ರಾಮಿಕ ರೋಗ ಕುರಿತು ಮುನ್ನೆಚ್ಚರಿಕೆ ಕ್ರಮ.

Bharath Vaibhav
ಪುರಸಭೆಯ ಅಧಿಕಾರಿ ಡೆಂಗು ಮಲೇರಿಯಾ ಸಂಕ್ರಾಮಿಕ ರೋಗ ಕುರಿತು ಮುನ್ನೆಚ್ಚರಿಕೆ ಕ್ರಮ.
WhatsApp Group Join Now
Telegram Group Join Now

ಚಿಕ್ಕೋಡಿ :-ಈಗಾಗಲೇ ಡೆಂಗ್ಯೂ ಮಲೇರಿಯಾ ಸಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಪುರಸಭೆ ಚೀಪ್ ಅಧಿಕಾರಿಯದ ಮಹಾಂತೇಶ್ ನೀಡವನಿ ಹಾಗೂ ಪುರಸಭೆ ಸದಸ್ಯರು ಮತ್ತು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

 

ಚಿಕ್ಕೋಡಿ ನಗರದ ಪ್ರತಿಯೊಂದು ವಾರ್ಡಕ್ಕೆ ಸಾಂಕ್ರಾಮಿಕ ಕುರುಗ ಹರಡುದಂತೆ ಈಗಾಗಲೇ ಪೌಡರ್ಗಳನ್ನು ಮಿಕ್ಸಿಂಗ್ ಮಾಡಿ ಪ್ರತಿಯೊಂದು ಓಣಿ ಓಣಿಗೆ ಹೊಡೆಯುತ್ತಿದ್ದ ದೃಶ್ಯಗಳು.

ಇನ್ನೂ ಪುರಸಭೆಯ ಅಧಿಕಾರಿಯಾದ ಮಾಂತೇಶ್ ನಿಡವನಿಯವರು ನಮ್ಮ ವಾಹಿನಿಯೊಂದಿಗೆ ಮಾತನಾಡಿ ಪ್ರತಿಯೊಬ್ಬ ಚಿಕ್ಕೋಡಿ ನಗರದ ನಾಗರಿಕರು ಈ ಡೆಂಗು ಮತ್ತು ಮಲೇರಿಯಾ ಹರಡದಂತೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಬೈಟ್ ಪುರಸಭೆ ಚಿಪ್ ಆಫೀಸರ್.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!