ಭಾಗ್ಯನಗರ [ಬಾಗೇಪಲ್ಲಿ] ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಎನ್ ಸುಬ್ಬಾರೆಡ್ಡಿ ಅಣ್ಣನವರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆರೋಪಗಳು ಮಾಡುತ್ತಿದ್ದು ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಪರಜೀತ ಅಭ್ಯರ್ಥಿ ಸಿ.ಮುನಿರಾಜು ಅವರ ಮೇಲೆ ನಮ್ಮ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಹಾಗೂ ಗುಡಿಬಂಡೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯಿತು.

*ಈ ಸಂದರ್ಭದಲ್ಲಿ ಗುಡಿಬಂಡೆ ಬ್ಲಾಕ್ ಅಧ್ಯಕ್ಷರಾದ ಆದಿರೆಡ್ಡಿ ಅಣ್ಣನವರು, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳದ ಬಾಲೇನಹಳ್ಳಿ ರಮೇಶ್ ಅಣ್ಣನವರು, ಕೆ.ಡಿ.ಪಿ ಸದಸ್ಯರಾದ ಲಕ್ಷ್ಮೀನಾರಾಯಣ ಅಣ್ಣನವರು, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಕಾಸ್ ರವರು. ಗುಡಿಬಂಡೆ ಯುವ ಕಾಂಗ್ರೆಸ್ ಅಧ್ಯಕ್ಷರು ಅಂಬರೀಷ್ ರವರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರು ರಾಜರೆಡ್ಡಿ ಅಣ್ಣನವರು. ಹಿರಿಯ ಮುಖಂಡರಾದ ಉದಯ್ ರೆಡ್ಡಿ ಅಣ್ಣನವರು, ಬೀಚಗನಹಳ್ಳಿ ಮಾಜಿ ಅಧ್ಯಕ್ಷರು ವೆಂಕಟನರಸಪ್ಪ ಅಣ್ಣನವರು. ದಪರ್ತಿ ನಂಜುಂಡ ಅಣ್ಣನವರು ಅಣ್ಣನವರು,ಅರೋಗ್ಯ ಸಮಿತಿ ಸದಸ್ಯರಾದ ರಮೇಶ್ ರವರು. ಯುವ ಮುಖಂಡರಾದ ಕೈಫ್. ಶಬೀರ್ ರವರು.ಉದಯ್ ರೆಡ್ಡಿ ಅಣ್ಣನವರು, ಚನ್ನರಾಯಪ್ಪ ಅಣ್ಣನವರು. ಅದಿನಾರಾಯಣಪ್ಪ ಅಣ್ಣನವರು. ಶಾರುಖ್ ರವರು. ಬ್ರಹ್ಮನಹಳ್ಳಿ ಮೂರ್ತಿ ಅಣ್ಣನವರು. ಜಾಕಿರ್ ರವರು. ಹಲವಾರು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.




