ಗುರುಮಠಕಲ್ : ಗುರುಮಠಕಲ್ ತಾಲೂಕಿನ ತಾಲೂಕು ಅಧ್ಯಕ್ಷನಾಗಿ ಮುರುಳಿಧರ್ ಮೌರ್ಯ, ಕಳೆದ ಸುಮಾರು ಎಂಟು ವರ್ಷಗಳಿಂದ ಅಂಬೇಡ್ಕರ್ ಯುವ ಸೇನೆಗೆ ಶ್ರದ್ಧೆಯಿಂದ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ ನನ್ನ ಅನಧಿಯಲ್ಲಿ ಸಂಘಟನೆಗೆ ಯಾವದೆ ರೀತಿ ಕಳಂಕವನ್ನೂಂಟುಮಾಡುವ ಕೆಲಸ ಮಾಡಿರುವದಿಲ್ಲ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಕೆಲವು ದಿನಗಳಿಂದ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ ಅವರ ನಡೆ ನನ್ನ ಮನಸ್ಸಿಗೆ ನೋವುಂಟುಮಾಡಿದ್ದು, ಈ ಹಿನ್ನೆಲೆಯಲ್ಲಿ ಮುರುಳಿಧರ್ ಮೌರ್ಯ ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ತಾಲೂಕ್ ಮಾಜಿ ಅಧ್ಯಕ್ಷರು ಆದಂತಹ ನಾನು ಸ್ಮಇಚ್ಛೆಯಿಂದ ಅಂಬೇಡ್ಕರ್ ಯುವ ಸೇನೆಯನ್ನೂ ರಾಜಿನಾಮೆ ನೀಡಿದ್ದಾರೆ ಇನ್ನು ಮುಂದೆ ನನ್ನ ನಡೆ ರಾಜ್ಯದ ಕಡೆ ಎಂದು ಜಿಲ್ಲಾ ಅಧ್ಯಕ್ಷರ ನಡತೆ ಯಿಂದ್ ನೊಂದ ಮುರಳಿದರ್ ತಮ್ಮ ರಾಜಿನಾಮೆ ಕೊಟ್ಟಿದ್ದಾರೆ.
ವರದಿ : ರವಿ ಬುರನೋಳ್




