ಅಥಣಿ: ನಟ ಚೇತನ್ ಅವರು ಅಥಣಿಗೆ ಬೆಟ್ಟಿ ನೀಡಿ ಅವರು ಕಟ್ಟಿರುವ ಚಳುವಳಿಯ ಬಗ್ಗೆ ಅಥಣಿ ದಲಿತರಿಗೆ ಹಿಂದುಳಿದ ವರ್ಗದವರಿಗೆ ಮಾಹಿತಿ ತಿಳಿಸಿದರು.
ನಟ ಚೇತನ್ ಸರ್ ಅವರು ದಲಿತರಿಗೆ ಮತ್ತು ಹಿಂದುಳಿದ ವರ್ಗದ ಜನರ ಸಲುವಾಗಿ ಅವರದೇ ಆದ ಚಳುವಳಿಯನ್ನು ಕಟ್ಟಿ ಜನರಿಗೆ ತಲುಪಬೇಕೆಂದು ತಾಲೂಕು ಜಿಲ್ಲೆಗಳಿಗೆ ಭೇಟಿ ನೀಡಿ ಶೋಷಣೆಗೆ ಒಳಗಾದ ದಲಿತರಿಗೆ ಹಿಂದುಳಿದ ಜನರಿಗೆ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ನಟ ಚೇತನ್ ಸರ್ ಅವರ ಕನಸಾಗಿದೆ.
ಸಮ ಸಮಾಜ ಸಮಾನತೆಯ ಸಮಾಜ ಹೇಗೆ ಕಾಪಾಡಿಕೊಳ್ಳುವುದು ಎಂದು ನಟ ಚೇತನ್ ಅವರದೇ ಆದ ಒಂದು ಚಳುವಳಿಯ ಮೂಲಕ.
10 ವಿಷಯಗಳ ಬಗ್ಗೆ ಮಾಹಿತಿ ತಿಳಿಸಿ ದಲಿತರು ಹಿಂದುಳಿದವರು ಹೇಗೆ ಮುಂದೆ ಬರಬೇಕು ಅನ್ನೋದನ್ನ ತಿಳಿಸುತ್ತಾ.
ನಟ ಚೇತನ್ ಸರ್ ಅವರು 14 ವರ್ಷಗಳಿಂದ ಚಳುವಳಿಯಲ್ಲಿ ಭಾಗವಹಿಸಿ ಹೆಸರು ಮಾಡುತ್ತಿದ್ದಾರೆ.
ಎಂದು ನಟ ಚೇತನ್ ಸರ್ ಅವರು ಅಥಣಿಗೆ ಸಂಗೊಳ್ಳಿ ರಾಯಣ್ಣ ಸರ್ಕಲ್ ವೃತ್ತದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಪುತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅಥಣಿ ಪ್ರವಾಸ ಮಂದಿರದಲ್ಲಿ ಚಳುವಳಿಯ ಬಗ್ಗೆ ಮಾಹಿತಿ ತಿಳಿಸಿದರು.
ಸಮಯದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಅಧಣಿ ತಾಲೂಕು ಅಧ್ಯಕ್ಷರು ಆನಂದ್ ಹುಲಿಕಟ್ಟಿ ರಾವಸಾಬ್ ಐಹೊಳೆ ಸುನಿತಾ ಐಹೊಳೆ ರಾಜಶ್ರೀ ಕಾಂಬಳೆ ರೂಪಾ ಕಾಂಬಳೆ ರಾಜೇಂದ್ರ ಐಹೊಳೆ ರಾಜು ರಾಜಾಂಗಳೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಜಯ್ ಕಾಂಬಳೆ