ಬೆಳಗಾವಿ: ಕಿತ್ತೂರು Dcc ಬ್ಯಾಂಕ್ ಚುನಾವಣೆಯಲ್ಲಿ ಕಿತ್ತೂರು ತಾಲ್ಲೂಕಿನ ನಿರ್ದೇಶಕನ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಸಹೋದರ ನಾನಾ ಸಾಹೇಬ್ ಪಾಟೀಲ್ ಅವರು ಗೆಲ್ಲೋದು ಖಚಿತ ಎಂದು ಕಾಂಗ್ರೆಸ್ ಮುಖಂಡ ಮುದುಕಪ್ಪ ಮರಡಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೋರ್ಟ್ ನಲ್ಲಿ ಹೋರಾಟ ಮಾಡಿ ನಮ್ಮ ಹೊಸ ಕಾದ್ರೋಳ್ಳಿ Pkps ಗೇ ಮತ ಚಲಾಯಿಸಲು ಹಕ್ಕು ಬಂದಿದ್ದು, ಅದನ್ನು ದಿಕ್ಕು ತಪ್ಪಿಸಲು ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ನಾಯಕರು Dcc ಬ್ಯಾಂಕ್ ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿ ನಾವೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ: ಬಸವರಾಜು




