Ad imageAd image

ಸಂಕ್ರಾಂತಿ ಹಬ್ಬದ ಬಳಿಕ ನಂದಿನಿ ದರ ಏರಿಕೆ ಬರೆ 

Bharath Vaibhav
ಸಂಕ್ರಾಂತಿ ಹಬ್ಬದ ಬಳಿಕ ನಂದಿನಿ ದರ ಏರಿಕೆ ಬರೆ 
WhatsApp Group Join Now
Telegram Group Join Now

ಬೆಂಗಳೂರು : ಸಂಕ್ರಾಂತಿಯ ಬಳಿಕ ನಂದಿನಿ ಹಾಲಿನ ದರ ಏರಿಸಲು ಕೆಎಂಎಫ್ ತಯಾರಿ ನಡೆಸಿದ್ದಾರೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲಿ ಗ್ರಾಹಕರಿಗೆ ಕೆಎಂಎಫ್ ಬಿಗ್ ಶಾಕ್ ನೀಡಲು ಮುಂದಾಗಿದೆ.

ನಂದಿನಿ ಹಾಲಿನ ಪ್ರತಿ ಲೀ.ಗೆ 5 ರೂಪಾಯಿ ಹೆಚ್ಚಿಸುವಂತೆ ರೈತರು ಬೇಡಿಕೆ ಇಟ್ಟಿದ್ದು, ಅದರಂತೆ 5 ರೂ.ಹೆಚ್ಚಿಸಲು ಕೆಎಂಎಫ್ ಪ್ಲಾನ್ ಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಭೀಮಾ ನಾಯ್ಕ್,  ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟು  ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ, ಹಿಟ್ಟು ಎಷ್ಟು ಮಾರಾಟವಾಗುತ್ತದೆಯೋ, ನಾವು ದಿನಕ್ಕೆ 5 ಸಾವಿರ ಟನ್ ನಷ್ಟು ನೀಡುತ್ತೇವೆ ಎಂದು ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದರು.

ಜೊತೆಗೆ ಹಾಲಿಗೆ 5 ರೂಪಾಯಿ ಹೆಚ್ಚಾಗಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಸಂಕ್ರಾತಿಯ ಬಳಿಕ ಸರ್ಕಾರದ ಜೊತೆ ಚರ್ಚೆ ನಡೆಸಿ ಬೆಲೆ ಏರಿಕೆಯ ಬಗ್ಗೆ ತಿಳಿಸುತ್ತೇವೆ ಎಂದು ದರ ಏರಿಕೆಯ ಬಗ್ಗೆ ಸುಳಿವು ನೀಡಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!