
ರ‍್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಗುಜ್ಜಾದಿ ಹಳ್ಳಿಯಲ್ಲಿ ಈತನ ಜನನ. ಬಡತನದಲ್ಲಿ ಬೆಳೆದು ನಿಂತು, ಖಾಲಿ ಜೇಬಿನಿಂದಲೇ ಮುಂಬೈಗೆ ಪ್ರಯಾಣ ಬೆಳೆಸಿ ಅಲ್ಲಿ ಮೊದ ಮೊದಲು ೩೫ ರೂ.ಗೆ ಪಾವ ಬಾಜಿ ವ್ಯಾಪಾರ ಆರಂಭಿಸಿ ಇಂದು ಸೆಲಿಬ್ರೆಟಿಗಳ ಅಚ್ಚುಮೆಚ್ಚಿನ ದೊಡ್ಡ ರೆಸೊರೆಂಟ್ ನಡೆಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ದೃಢ ಸಂಕಲ್ಪದಿAದ ಈ ಸಾಧನೆ ಮಾಡಿದ ಈ ಕನ್ನಡಿಗರ ಹೆಸರು ನಾರಾಯಣ ಟಿ. ಪೂಜಾರಿ. ಕಿಸೆಯಲ್ಲಿ ಕೇವಲ ೩೫ ರೂ ಇಟ್ಟುಕೊಂಡು ಮುಂಬೈಗೆ ತೆರಳಿದ್ದ ರ‍್ನಾಟಕದ ಉಡುಪಿ ಜಿಲ್ಲೆಯ ಈ ಹುಡುಗ ಇಂದು ದೊಡ್ಡ ರೆಸ್ಟೋರೆಂಟ್ ನ ಉದ್ಯಮಿ.




