ಯಳಂದೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ನವೀನ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ಧ ಯಾರು ನಾಮಪತ್ರ ಸಲ್ಲಿಸಿರುವುದಿಲ್ಲ ಆಗಾಗಿ ಚುನಾವಣೆ ಅಧಿಕಾರಿ ಚಂದ್ರಶೇಖರ್ ರವರು ನವೀನ್ ರವರನ್ನು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ನಂತರ ನೂತನ ಅಧ್ಯಕ್ಷರಾದ ನವೀನ್ ಎಲ್ ರವರನ್ನು ಸದಸ್ಯರು, ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿ ಸಂಭ್ರಮಾಚರಣೆ ಮಾಡಿದರು.
ನಂತರ ನೂತನ ಅಧ್ಯಕ್ಷರು ನವೀನ್ ರವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವ ಗಣಿಗನೂರು, ಅಗರ ಲಿಂಗರಾಜು, ಚಂಗಚಹಳ್ಳಿ ಜಯರಾಮ, ಇರಸವಾಡಿ ಶಿವಪ್ರಕಾಶ್, ಜನಾರ್ಧನ್, ಗೌಡಹಳ್ಳಿ ಚಂದ್ರಶೇಖರ್, ಎಮ್. ಬಿ ನಾರಾಯಣಸ್ವಾಮಿ ಮದ್ದೂರು, ಅಂಬಳೆ ಜೈ ಗುರು, ಪ್ರಭಾಕರ್,ಶ್ರೀಕಾಂತ್,ಪ್ರಭಾಕರ್, ಗುಂಬಳ್ಳಿ ಮಹದೇವಯ್ಯ, ಸಿದ್ದನಾಯ್ಕ, ವೈ ಕೆ ಮೊಳೆ ನಾಗರಾಜು
ವರದಿ: ಸ್ವಾಮಿ ಬಳೇಪೇಟೆ