ಪಾಲಿಕೆ ಆಯುಕ್ತರಿಗೆ ನಾಯಕವಾಡಿ ಮನವಿ

Bharath Vaibhav
ಪಾಲಿಕೆ ಆಯುಕ್ತರಿಗೆ ನಾಯಕವಾಡಿ ಮನವಿ
WhatsApp Group Join Now
Telegram Group Join Now

ಹುಬ್ಬಳ್ಳಿ:-ಇಲ್ಲಿನ ಸಿದ್ದಲಿಂಗೇಶ್ವರ ಕಾಲೋನಿಯ ಬ್ರೀಜ್ ಬಳಿಯ ರಸ್ತೆಯ ಪರಸ್ಥಿತಿ ತುಂಬಾ ಹದಗೆಟ್ಟಿದೆ. ಈ ಸಮಸ್ಯೆ ಶೀಘ್ರ ಬಗೆ ಹರಿಸಿ ಎಂದು ಯುವ ಮುಖಂಡ ರಾಜು ನಾಯಕವಾಡಿ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಆಯುಕ್ತರು ಶೀಘ್ರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು ಎಂದು ರಾಜು ತಿಳಿಸಿದ್ದಾರೆ.

ಅಧಿಕಾರ ಇರಲಿ ಇಲ್ಲದಿರಲಿ ಸಾರ್ವಜನಿಕರ ಯಾವುದೇ ಸಮಸ್ಯೆ ಗಮನಕ್ಕೆ ಬಂದರೆ ಸಾಕು ಕೂಡಲೇ ಸಂಬಂಧಿಸಿದವರಿಗೆ ಮಾತನಾಡಿ ಸಮಸ್ಯೆ ಪರಿಹಾರ ಕುರಿತಂತೆ ರಾಜು ಧ್ವನಿ ಎತ್ತುತ್ತಾರೆ.ಒಂದಿಲ್ಲೊಂದು ಸಾರ್ವಜನಿಕರ ಸಮಸ್ಯೆ ಕುರಿತಂತೆ ಹಗಲಿರುಳು ಪ್ರಶ್ನೆ ಮಾಡುತ್ತಿರುವ ರಾಜು ಹುಬ್ಬಳ್ಳಿ ಧಾರವಾಡ ಜನತೆಯ ಧ್ವನಿಯಾಗಿದ್ದಾರೆ.

ವರದಿ:- ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!