Ad imageAd image

ಶಿವಮೊಗ್ಗ:ಬಸ್ ನಿಲ್ದಾಣದಲ್ಲಿ ನೆಕ್ಲೆಸ್ ಕಳ್ಳತನ

Bharath Vaibhav
ಶಿವಮೊಗ್ಗ:ಬಸ್ ನಿಲ್ದಾಣದಲ್ಲಿ ನೆಕ್ಲೆಸ್ ಕಳ್ಳತನ
WhatsApp Group Join Now
Telegram Group Join Now

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನೆಕ್ಲೆಸ್ ಕಳ್ಳತನ

 

ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಚಿನ್ನಾಭರಣ ಕಳುವಾದ ಪ್ರಕರಣ ವರದಿಯಾಗಿದೆ.

 

ಭದ್ರಾವತಿಯ ಕೊಡ್ಲಿಗೇರಿ ಗ್ರಾಮದ ಮಹಿಳೆ ಚಿನ್ನ ಕಳೆದುಕೊಂಡವರು.

ಇವರು ತನ್ನ ತಾಯಿ ಮತ್ತು ಮಗಳ ಜೊತೆ ದಾವಣಗೆರೆ ಜಿಲ್ಲೆಯ ನ್ಯಾಯಮತಿ ತಾಲೂಕಿನ ಕುಂಕುವ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಊರಿಗೆ ತೆರಳುವ ಸಮಯದಲ್ಲಿ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಈ ಕಳ್ಳತನ ಮಾಡಿದ್ದಾರೆ.

 

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!