ಮುದಗಲ್ಲ : ಲಿಂಗಸೂರು ಕೆಡಿಪಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಮಾಜಿ ಶಾಸಕರ ಆಪ್ತ ಸಹಾಯಕರಾದ ಶ್ರೀ ರಾಘವೇಂದ್ರ ಎನ್. ಕುದುರಿ ಇವರನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆಯಲ್ಲಿ ದಲಿತ ಸಂಘರ್ಷ ಸಮಿತಿ ಯ ತಾಲ್ಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ , ದಲಿತ ಸಂಘರ್ಷ ಸಮಿತಿ ಮುದಗಲ್ಲ ಘಟಕದ ಅಧ್ಯಕ್ಷ ರಾದ ಬಸವರಾಜ ಬಂಕದಮನೆ ,ವರದಿಗಾರಾದ ಬಸವರಾಜ ಹೂನ್ನೂರು
,ಹನುಮಂತ ಆಶಿಯಾಳ , ಪರಶುರಾಮ ರಾಮಂತನಾಳ ಮಂತ ಡಕಲಿಗ, ಆತೋನಿ ವಂದಾಲಿ , ಪ್ರಕಾಶ್ ಬಡಿಗೇರ್ ಕಿರಣ ಕೋಳಿ ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ




