ರಾಯಚೂರು: ತಾಲೂಕಿನ ಗಾರಲದಿನ್ನಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ದಿಂದ ಮಣ್ಣು ಎತ್ತಿನ ಅಮಾವಾಸ್ಯ ಮೆರವಣಿಗೆ ಮಾಡಲಾಯಿತು.
ರಾಯಚೂರು ತಾಲೂಕಿನ ವ್ಯಪ್ತಿಯಲ್ಲಿ ಬರುವ ಗಾರಲ ದಿನ್ನಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದ ದಿಂದ ಪೂರ್ವ ಕಾಲದಿಂದಲೂ ಪ್ರತಿ ವರ್ಷದಂತೆ ಈ ವರ್ಷಾವು ಕೂಡ ಮಂಣ್ಣೆತ್ತಿನ ಅಮಾವಾಸ್ಯ ದಿನ ಮಣ್ಣೆ ತ್ತನ್ನು ಮಾಡಿ ಮೆರವಣಿಗೆ ಮತ್ತು ಓಡವೂ ಹೇಳುವ ಮುಖಂತರ ವೀರಶೈವ ಲಿಂಗಾಯತ ಸಮುದಾಯದ ವರು ಮತ್ತು ಊರಿನ ಹಿರಿಯ ಮುಖಂಡರು ಸೇರಿಕೊಂಡು ಕಾರ್ಯಕ್ರಮ ವನ್ನು ಅಚರಿಸುತ್ತಾರೆ ಈ ಕಾರ್ಯಕ್ರಮ ದಲ್ಲಿ ಗ್ರಾಮದ ಎಲ್ಲ ಸರ್ವ ಸಮುದಾಯದವರು ಉಪಸ್ಥಿತರಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ



