Ad imageAd image

ಜುಲೈ 1 ರಿಂದ ನೂತನ ಪಿಯು ಕಾಲೇಜು ತರಗತಿ ಪ್ರಾರಂಭ.

Bharath Vaibhav
ಜುಲೈ 1 ರಿಂದ ನೂತನ ಪಿಯು ಕಾಲೇಜು ತರಗತಿ ಪ್ರಾರಂಭ.
WhatsApp Group Join Now
Telegram Group Join Now

ಐಗಳಿ: -ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನ ಆದರ್ಶ ಸಿದ್ರಾಮಪ್ಪ ತೆಲಸಂಗ 2024-25 ಸಾಲಿನ ಪ್ರವೇಶಗಳು ಹಾಗೂ ಜುಲೈ 1ರಿಂದ ತರಗತಿಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಸಂಸ್ಥೆ ಮುಖ್ಯಸ್ಥ ಅಪ್ಪಸಾಬ ತೆಲಸಂಗ ಅವರು ತಿಳಿಸಿದರು.

ಗ್ರಾಮೀಣ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ನೇ ತರಗತಿಯಿಂದ ಪದವಿ ಕಾಲೇಜು ವರಿಗೆ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈ ವರ್ಷ ದಿಂದ ಆರ್ಟ್ಸ್ ಮತ್ತು ವಾಣಿಜ್ತ ಪ್ರಥಮ ವರ್ಷದ ಪ್ರವೇಶಗಳು ಪ್ರಾರಂಭವಾಗಿವೆ ಇದರ ಜೊತೆಗೆ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ ಮತ್ತು ವಾಹನದ ಸೌಲಭ್ಯ ಸಹಿತ ಈ ಸಂಸ್ಥೆಯ ವತಿಯಿಂದ ಪ್ರಾರಂಭವಾಗಿವೆ. ಆದರಿಂದ ಒಂದೇ ಸ್ಥಳದಲ್ಲಿ ಎಲ್ಲ ರೀತಿಯ ಶಿಕ್ಷಣ ಪಡದುಕೊಳ್ಳಲು ಅವಕಾಶ ಇದೆ. ಇನ್ನೂ ಕೆಲವು ಸೀಟ್ ಗಳು ಬಾಕಿ ಇದ್ದು ಈ ಒಂದು ಒಳ್ಳೆಯ ಅವಕಾಶವನ್ನು ವಿಧ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. .

ವರದಿ:- ಆಕಾಶ ಎಮ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!