ಯಲಹಂಕ:ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರನ್ನಾಗಿ ಶ್ರೀ ಕುಮಾರಸ್ವಾಮಿ ಎಚ್ ಜಿ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು ರಾಜೇಶ್ವರಿ ಯವರು ಹಾಗೂ ಸದಸ್ಯರುಗಳಾದ ಚಂದ್ರಕಲಾ ಸುರೇಶ್ ರಾಧಿಕಾ ಗೋಪಾಲಯ್ಯ ಅನ್ನಪೂರ್ಣ ಕುಮಾರ್ ಕಾಳಯ್ಯ ರಮೇಶ್ ಶಶಿಕಲಾ ದೇವರಾಜು ವಿಶ್ವನಾಥ್ ಚಂದ್ರಯ್ಯ ಹೇಮಾವತಿ ಗುರುಪ್ರಸಾದ್ ಲಲಿತ ಕವಿತಾ ತಾರಾ ಲೋಕೇಶ್ ಲೋಕೇಶ್ ರಾಘವೇಂದ್ರ ಪುಷ್ಪಲತಾ ರಮೇಶ್ ಗಂಗರಾಜು ಸುಜಾತ ಕಾಂತಮ್ಮ ಅವರು ಹಾಜರಿದ್ದು ನೂತನ ಉಪಾಧ್ಯಕ್ಷರು ಶ್ರೀ ಕುಮಾರಸ್ವಾಮಿ ಎಚ್ ಡಿ ಅವರಿಗೆ ಹೂವು ಗುಚ್ಚು ನೀಡಿ ಅಭಿನಂದಿಸಿದರು.
ವರದಿ: ಬಾಲಾಜಿ ವಿ




