ಈ ಬಾರಿ ೨೦೨೬ ರ ಹೊಸ ವರ‍್ಷಾಚರಣೆ ವಿಶಿಷ್ಠವಾಗಿ ನಡೆದಿರುವುದು ಉತ್ತಮ ಬೆಳವಣಿಗೆ. ಪ್ರತಿಬಾರಿ ಹೊಸ ವರ‍್ಷಾಚರಣೆ ಎಂದರೆ ಗುಂಡು ಪರ‍್ಟಿ, ಮೋಜು ಮಸ್ತಿ ಎಂಬುವುದೇ ಆಗಿತ್ತು. ಆದರೆ ಈ ಬಾರಿ ಹೊಸ ವರ‍್ಷಾಚರಣೆ ವಿಭಿನ್ನವಾಗಿ ನಡೆದಿರುವುದು ಉತ್ತಮ ಬೆಳವಣಿಗೆ.
ಕಳೆದ ರಾತ್ರಿ ನಡೆದ ಹೊಸ ವರ‍್ಷಾಚರಣೆಯಲ್ಲಿ ಹಾಲು ವಿತರಣೆ ಮತ್ತು ಕೇಕ್ ಕಟ್ಟು ಮಾಡಿ ತಿಂದುಕೊAಡು ಹೊಸ ವರ‍್ಷಾಚರಣೆ ಮಾಡಿರುವ ವರದಿಗಳು ಬಂದಿವೆ.
ರಾಜಸ್ತಾನದಲ್ಲಿ ಹಾಲು ವಿತರಣೆಯ ವರದಿ ಬಂದದ್ದರೆ, ನಮ್ಮ ರಾಜ್ಯದ ಗುಲ್ರ‍್ಗಾದಲ್ಲಿ ಕೇಕ್ ಕಟ್ಟಿ ಮಾಡಿ ಕೇಕ್ ತಿಂದು ಹೊಸ ವರ‍್ಷಾಚರಣೆ ಮಾಡಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದ್ದು, ಇಂತಹ ರೂಢಿಗಳನ್ನು ಬೆಳೆಸಿಕೊಂಡು ಆದರ‍್ಶ ಸಮಾಜವನ್ನು ಕಟ್ಟಲು ನಮ್ಮ ಯುವ ಪಡೆ ಗಮನ ಹರಿಸಬೇಕಿದೆ.




