ಹ್ಯಾಮಿಲ್ಟನ್ (ನ್ಯೂಜಿಲೆಂಡ್) ಆತಿಥೇಯ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಿನ ಎರಡನೇ ಟ್ವೆಂಟಿ-೨೦ ಪಂದ್ಯ ನಾಳೆ ಇಲ್ಲಿನ ಸೆಡೋನ್ ಪರ‍್ಕ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ನಾಳೆ ಭಾರತೀಯ ಕಾಲಮಾನ ೧೧:೪೫ ಕ್ಕೆ ಆರಂಭವಾಗಲಿದೆ. ಮೊದಲ ಟ್ವೆಂಟಿ-೨೦ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು.
ನ್ಯೂಜಿಲೆಂಡ್- ದ. ಆಫ್ರಿಕಾ ಎರಡನೇ ಟ್ವೆಂಟಿ-೨೦ ನಾಳೆ




