Ad imageAd image

ರೋಟರಿ ಕ್ಲಬ್ ಇಲಕಲ್ಲ ವತಿಯಿಂದ ಸುದ್ದಿ ಗೋಷ್ಠಿ

Bharath Vaibhav
ರೋಟರಿ ಕ್ಲಬ್ ಇಲಕಲ್ಲ ವತಿಯಿಂದ ಸುದ್ದಿ ಗೋಷ್ಠಿ
WhatsApp Group Join Now
Telegram Group Join Now

ಇಲಕಲ್ಲ:- ನಗರದಲ್ಲಿ ಇದೆ .ದಿನಾಂಕ 14/7/2024 ರವಿವಾರ ದಂದು ನಡೆಯಲಿರುವ ಪಧಗ್ರಹಣ ಕಾರ್ಯಕ್ರಮ ನಡೆಯಲಿದ್ದು ಇಲಕಲ್ಲ ನಗರದ ಸಮಸ್ತ ಜನತೆಗೆ ಮಾನವಿ ಮಾಡಿಕೊಂಡ ರೋಟರಿ ಕ್ಲಬ್ ಪದಾಧಿಕಾರಿಗಳು ಇದೆ ಸಂದರ್ಭದಲ್ಲಿ

ಬಾಬು ಎಸ್ ರಾಜೋಳ್ಳಿ ಅಧ್ಯಕ್ಷರು ರೋಟರಿ ಕ್ಲಬ್ ಇಲಕಲ್ಲ
ಬಸಲಿಂಗಪ್ಪ ಸಿ ತೊಟ್ಟದ ರೋಟರಿ ಕ್ಲಬ್ ಸೆಕ್ರೆಟರಿ ಇಲಕಲ್ಲ
ಪರಶುರಾಮ ರಾಜೋಳ್ಳಿ ಕಜಾಂಚಿ ರೋಟರಿ ಕ್ಲಬ್ ಇಲಕಲ್ಲ
ಶ್ರೀನಿವಾಸ್ ಕೊಪ್ಪಳ ಸದಸ್ಯರು ರೋಟರಿ ಕ್ಲಬ್ ಇಲಕಲ್ಲ
. ಚಂದ್ರಶೇಖರ ಮಾಳಿ,ಬಸವರಾಜ ಗೋಟೂರ,ಸುರೇಶ ರಾಜೋಳ್ಳಿ,ಬಾಲನಗೌಡ ಪೋಲಿಸ್ ಪಾಟೀಲ,ಶ್ರೀನಿವಾಸ ಕೊಪ್ಪಲ,ಕಪ್ರಮೋದ್ ಜತ್ತಿ,ವಿಜಯ ಹಿರೇಮಠ,ಬಸವರಾಜ ರಾಮದುರ್ಗ ಹಾಗೂ ರೋಟರಿ ಕ್ಲಬ್ ಸರ್ವ್ ಸದಸ್ಯರು ಉಪಸ್ಥಿತರಿದ್ದರು

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!