
ಡಾ.ಶ್ರೀ.ಷ.ಬ್ರ.ಮುರುಘರಾಜೇಂದ್ರ ಮಹಾಸ್ವಾಮಿಗಳು.ಜಟಕಾ ಮುಗಳಖೋಡ.. ಶ್ರೀ ಹವಾಮಲ್ಲಿನಾಥ್ ಮಹಾರಾಜರು ನಿರಗಿಡಿ. ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ನ್ಯಾಯಮೂರ್ತಿ ಸಂತೋಷ ಹೆಗಡೆ

ಚಿತ್ರನಟ ಚೇತನ್ ಅಹಿಂಸಾ. ರಾಧಾ ಹಿರೇಗೌಡ್ರು .ನಿಕೇತರಾಜ್ ಮೌರ್ಯ. ಮಾಲಿಕಯ್ಯ ಗುತ್ತೇದಾರ್ .ಶಿವಕುಮಾರ್ ನಾಟಿಕರ್. ಯಲ್ಲಾಲಿಂಗ ಪೂಜಾರಿ. ಮುಂತಾದರು ಉಪಸ್ಥಿತಿ ಇದ್ದರು
ವರದಿ:-ಸುನೀಲ್ ಸಲಗರ

