Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೋಟೆ ಉತ್ಸವ , ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಒಟ್ಟಗೆ ಆಚರಿಸುವುದು ಸರಿಯಲ್ಲ : ದಲಿತ ಮುಖಂಡರ ಖಂಡನೆ

Advertisement
ಮುದಗಲ್ಲ :-ಕೋಟೆ ಉತ್ಸವ ಕಾರ್ಯಕ್ರಮ ಕುರಿತು
ಶಾಸಕ ಮಾನಪ್ಪ ವಜ್ಜಲ್ ಜೊತೆ ಮುದಗಲ್ಲ ಕಸಾಪ ಪದಾಧಿಕಾರಿಗಳು ಚರ್ಚೆ ಸ್ವಾಗತಾರ್ಹ .

ಮುದಗಲ್ಲ ಕೋಟೆ ನಮ್ಮರಾಜ್ಯದ ಹೆಮ್ಮೆ ಈ ಐತಿಹಾಸಿಕ ಕೋಟೆ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಈ ಉತ್ಸವವನ್ನು ಆತ್ಯಂತ ಸಂಭ್ರಮದಿಂದ ಆಚರಿಸಲು ಯಾವುದೇ ರಾಜಕೀಯ,, ಜಾತಿ ಮತ್ತು ಧರ್ಮದ ಭೇದಭಾವ ವಿಲ್ಲದೆ ಎಲ್ಲಾರನ್ನು ಒಗ್ಗೂಡಿಸಿ ವಿಶ್ವಾಸಾರ್ಹತೆ ಯನ್ನು ಪಡೆದು ಆಚರಿಸಬೇಕು.

ಐತಿಹಾಸಿಕ ಮುದಗಲ್ಲ ಕೋಟೆ ನಮ್ಮ ಜಿಲ್ಲೆಯ ಹೆಮ್ಮ ,ಈ ಉತ್ಸವ ವನ್ನು ಆಚರಿಸುವ ಕುರಿತು ಸ್ಥಳೀಯವಾಗಿ ಎಲ್ಲಾ ಸಂಘ ಸಂಸ್ಥೆಗಳು ಮುಖಂಡರ ಸಭೆ ಕರೆದು ಚರ್ಚಿಸಿದ ನಂತರ ದಿನಾಂಕ ನಿಗದಿ ಪಡಿಸಬೇಕು .
ಪತ್ರಿಕಾ ಗೋಷ್ಠಿಯಲ್ಲಿ ಮುದಗಲ್ಲ ಕೋಟೆ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಎರಡು ಒಟ್ಟಗೆ ಆಚರಣೆ ಮಾಡುವುದಾಗಿ ಹೇಳಿದ್ದಾರೆ, ಇದು ಸರಿಯಲ್ಲ.ಎರಡು ಕಾರ್ಯಕ್ರಮ ಬೇರೆ ಬೇರೆ ಆಚರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಲಿಂಗಸೂಗುರು ತಾಲ್ಲೂಕು ಸಂಚಾಲಕರಾದ ಶರಣಪ್ಪ ಕಟ್ಟಿಮನಿ ಮತ್ತು ಮುದಗಲ್ಲ ಸಂಚಾಲಕ ಬಸವರಾಜ ಬಂಕದಮನಿ ಒತ್ತಾಯಿಸಿದ್ದಾರೆ .

ವರದಿ:- ಮಂಜುನಾಥ ಕುಂಬಾರ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ