
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ನಾಮದರ, ಕಾರ್ಯದರ್ಶಿ ಆಸಿಫ್ ರುದ್ರವಾಡಿ, ಜಿಲ್ಲಾ ಪದಾಧಿಕಾರಿ ಸಂದೀಪ ಭೀಮಳ್ಳಿ, ರಾಹುಲ, ನಾಗರಾಜ ಕೋಗನೂರ, ಅಫ್ಜಲಪೂರ ತಾಲೂಕು ಅಧ್ಯಕ್ಷರಾದ ಸದಾನಂದ ಕ್ಷತ್ರಿ, ಜೇವರ್ಗಿ ತಾಲೂಕು ಅಧ್ಯಕ್ಷರಾದ ಸತೀಶ ಜಾಗಿರದಾರ, ಮತ್ತು ವಿಕ್ರಮ, ಚಿಂಚೋಳಿ ತಾಲ್ಲೂಕು ಅಧ್ಯಕ್ಷರಾದ ರಮೇಶ, ಯಡ್ರಾಮೀ ತಾಲೂಕು ಅಧ್ಯಕ್ಷರಾದ ಜಗದೀಶ, ಅಫ್ಜಲಪೂರ ತಾಲೂಕು ಉಪಾಧ್ಯಕ್ಷರಾದ ಮುತ್ತು ಕುರಿಮನಿ, ಹಾಗೂ ಶರಣು ದೇವನಾಜಿ, ಸಚಿನ, ಆಕಾಶ ಕೊತಲಿ, ಲಿಂಗರಾಜ ಸ್ವಾಮಿ, ನೀಲಕಂಠ ಸೇರಿಕಾರ ಹಾಗೂ ಅನೇಕ ಜಯ ಕರ್ನಾಟಕ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

