ಧಾರವಾಡ :ಜಿಲ್ಲೆ ಕಲಘಟಗಿ ತಾಲೂಕಿನ ಕಾರವಾರ ರಸ್ತೆಯ ಕಾಮಧೇನು ಕ್ರಾಸ್ ಬಳಿ ಬಣ್ಣಕ್ಕೆ ಬಳಸುವ ಕೆಮಿಕಲ್ ಲಾರಿ ಪಾರ್ಟಿ ಆಗಿದ್ದು ಕೂಡಲೇ ಕಲಘಟಗಿ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಗಳು ಹಾಗೂ ಧಾರವಾಡ ಜಿಲ್ಲಾ ಅಗ್ನಿಶಾಮಕ ದಳ ಜಿಲ್ಲಾಧಿಕಾರಿಗಳಾದ ರಾಜು ತಳವಾರ ಹಾಗೂ ಕಲಘಟಗಿ ತಾಲೂಕ ಅಧಿಕಾರಿಗಳಾದ ಅರುಣ್ ಮಾಳೂದೆ ಅವರ ತಂಡ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಲಾರಿ ಡ್ರೈವರ್ ಅಣ್ಣ ರಕ್ಷಿಸಿ ಪ್ರಾಣ ಅಪಾಯದಿಂದ ರಕ್ಷಿಸಿದ್ದಾರೆ.
[video width="848" height="480" mp4="http://bharathvaibhav.com/wp-content/uploads/2026/02/WhatsApp-Video-2026-02-20-at-9.29.56-PM.mp4"][/video]
ವರದಿ :ನಿತೀಶಗೌಡ ತಡಸ ಪಾಟೀಲ್

