
ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತ ಕಾರ್ಯಕ್ರಮ, ಕನ್ನಡ ನಾಡು ನುಡಿ ಜಲದ ಬಗ್ಗೆ ಭಾಷಣ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಸಂತ ರಾಠೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಜಂಬಕ್ಕ ಲಕ್ಷ್ಮಣ ವಿಭೂತಿ, ವಿರೇಶ ಹಟ್ಟಿ ಮುಖ್ಯಾಧಿಕಾರಿ,ಶಿಲ್ಪಾ ಹಿರೇಮಠ ಸಿ.ಡಿ.ಪಿ.ಓ, ಹಾಜಿಮಸ್ತಾನ್ ಹೆಬ್ಬಾಳನ ಹಾಗೂ ಕನ್ನಡ ಸಂಘಟನೆ ಹೋರಾಟಗಾರರು ಸಂತೋಷ ಕಡಿ, ಆನಂದ ಮೊಪಗಾರ, ಚಂದ್ರು ಹಳೆಮನಿ, ನವೀನ ಅಂಕದ, ರೆಹಮಾನ ಮಕಾಂದಾರ, ಬಾಬು ಮುಚ್ಚಂಡಿ, ಸಾರ್ವಜನಿಕರು ಹಾಗೂ ವಿವಿಧ ಶಾಲೆಯ ಮುಖ್ಯಸ್ಥರು ಶಿಕ್ಷಕರು ಹಾಜರಿದ್ದರು.
ವರದಿ :ಅಲಿ ಮಕಾನದಾರ

