Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಲಿತ ರೈತನ ಮೇಲೆ ದೌರ್ಜನ್ಯ,ಕಿರಕುಳ ರಾಮಪ್ಪ ಶಿವಪ್ಪ ಗಗರಿಯಂಬ ವ್ಯಕ್ತಿ ಹಂದಿಗುಂದ ಗ್ರಾಮದ ನಿವಾಸಿ

Advertisement
ರಾಯಭಾಗ :-ಈತನ ಮೇಲೆ ಸುಮಾರು 7ವರ್ಷಗಂಳಿದ ಮೇಲಿಂದ ಮೇಲೆ ದೌರ್ಜನ್ಯ ಮಾಡುತ್ತಾಯಿರುತ್ತಾರೆ ಹಂದಿಗುಂದ ಗ್ರಾಮದ ಹೊಲ ಗದ್ದೆಯಲ್ಲಿ ಸುಮಾರು ದಲಿತ ಕುಟುಂಬ ವಾಸವಾಗಿರುತ್ತಾರೆ ಮತ್ತು ಕನಿಷ್ಠವಾದರು ದಲಿತ ಬಾಂಧವರ 50ಎಕರೆ ಹೊಲ ಗದ್ದೆಯಿರುತ್ತದೆ ಹೋಗು ಬರುವ ದಾರಿಯಲ್ಲಿ ದಿನ ನಿತ್ಯ ಮಲ್ಲಪ್ಪ ಪರಪ್ಪ ಬಿಸಗುಂದಿ ವ್ಯಕ್ತಿ ಬೆದರಿಕೆ ಹಾಕುವುದು ಮತ್ತು ವಾಹನಗಳು ಹೋಗುವ ದಾರಿಯಲ್ಲಿ ಕಲ್ಲು ಇಡುವುದು ಇದೆ ರೀತಿ ಮಾಡುತ್ತಾ ಇರುತ್ತಾನೆ.

[video width="848" height="478" mp4="https://bharathvaibhav.com/wp-content/uploads/2024/07/WhatsApp-Video-2024-07-23-at-4.51.12-PM.mp4"][/video]

ದಲಿತ ರೈತನು ದಬ್ಬಾಳಿಕೆ ತಾಳಲಾರದೆ ನೊಂದುಕೊಂಡು ಮಾಧ್ಯಮದೊಂದಿಗೆ ಬಂದಿರುತ್ತಾರೆ ಎಲ್ಲಾ ಅಧಿಕಾರಿಗಳು ಮನವಿ ಮಾಡಿದರು ಕೂಡ ಪ್ರಯೋಜನವಾಗಲ್ಲಿ ಎಂದು ರಾಮಪ್ಪ ಶಿವಪ್ಪ ಗಗರಿ ಮಾಧ್ಯಮದೊಂದಿಗೆ ಹೇಳಲಾಯಿತು.ಈ ಸಂದರ್ಭದಲ್ಲಿ ಶಂಕ್ರಪ್ಪ ಭೀಮಪ್ಪ ಗಗರಿ, ಮಲ್ಲಪ್ಪ ಭೀಮಪ್ಪ ಗಗರಿ ನೊಂದ ಕುಟುಂಬದ ವ್ಯಕ್ತಿಗಳು

 ವರದಿ:- ಶಿವಾಜಿ ಎನ್ ಬಾಲೆಶಗೋಳ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ