Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಅಧಿಕಾರಿಗಳು ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕ ಮಾರಾಟ

Advertisement
ರಾಯಚೂರು:-  ಚಿರ ನಿದ್ರೆಯಲ್ಲಿ ಕೃಷಿ ಅಧಿಕಾರಿಗಳು ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕ ಮಾರಾಟ ಗ್ರೀನ್ ಲೀಫ್ ಟೆಕ್ನೋಲಾಜಿ ವಿಶ್ವ ವಿಜೇತ ಕಂಪನಿಯ ಸಿಗ್ನೊವ ಎಸ್ ಎಲ್.ಸಿಂದೂರಿ ಕಂಪನಿಯ ಮಾಲೀಕ ಮಾರಾಟ,ರಾಯಚೂರು ನಗರದಲ್ಲಿರುವ ರಾಘವೇಂದ್ರ ಆಗ್ರೋ ಮಾರ್ಟ್ ಅಂಗಡಿ ಮಾಲೀಕನು
ಗ್ರೀನ್ ಲೀಫ್ ಟೆಕ್ನೋಲಾಜಿಸ್ ವಿಶ್ವ ವಿಜೇತ ಕಂಪನಿಯ
ಸಿಗ್ನೋವ ಎಸ್ ಎಲ್.ಎಂಬ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಶಕ ಮಾರಾಟ ಮಾಡಿ ವಂಚನೆ ಮಾಡುತ್ತಿರುವ ಸಿಂದೂರಿ ಕಾಂಪನಿಯ ಮಾಲೀಕ ಮತ್ತು ರಾಘವೇಂದ್ರ ಆಗ್ರೋ ಮಾರ್ಟ್ ಅಂಗಡಿ ಮಾಲೀಕ

ರಾಯಚೂರು ಜಿಲ್ಲೆಯ ರಾಯಚೂರು ನಗರದ ದಲ್ಲಿರುವ ರಾಘವೇಂದ್ರ ಆಗ್ರೋ ಮಾರ್ಟ್,ರಸಾಗೊಬ್ಬರ ಮತ್ತು ಕ್ರಿಮಿನಶಕ ಅಂಗಡಿ ಯಲ್ಲಿ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶ ಗ್ರೀನ್ ಲೀಫ್ ಟೆಕ್ನೋ ಲಾಜಿ ವಿಶ್ವ ವಿಜೇತ ಕಂಪನಿ ಸಿಂದೂರಿ ಕಂಪನಿಯ ಮಾಲೀಕನು,ಸಿಗ್ನೋವ ಎಸ್ ಎಲ್.ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದು ರಾಯಚೂರು ನಗರದಲ್ಲಿ ಜಿಲ್ಲಾಧಿಕಾರಿ. ಸಹಾಯಕ ಆಯುಕ್ತರು.

ಸಂಸದರು  ರಾಯಚೂರು ಉಸ್ತುವಾರಿ ಸಚಿವರು ನಗರ ಶಾಸಕರು ಮತ್ತು ಕೃಷಿ ಉಪ ನಿರ್ದೇಶಕರು. ಸಹಾಯಕ ಕೃಷಿ ನಿರ್ದೇಶಕರು.ಜಾಗೃತ ದಳ ಅಧಿಕಾರಿಗಳು ರೈತ ಸಂಪರ್ಕ ಕೃಷಿ ಅಧಿಕಾರಿಗಳು ಇಷ್ಟೆಲ್ಲಾ ಅಧಿಕಾರಿಗಳು ನಗರದಲ್ಲಿ ಇದ್ದರು ರಾಜ ರೋಷವಾಗಿ ಯಾವ ಅಧಿಕಾರಿಗಳ ಭಯವಿಲ್ಲದೆ ನಕಲಿ ಜೈವಿಕ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಶಕ ಮಾರಾಟ ಮಾಡುತ್ತಿದ್ದು.

ಮೌನ ವಹಿಸಿ. ಚಿರಾ ನಿದ್ರೆಗೆ ಜಾರಿದ ರಾಯಚೂರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಮೇಘನಾ..ಮತ್ತು ಸಹಾಯಕ ಕೃಷಿ ನಿರ್ದೇಶಕಿ ದೀಪ ಕುಲಕರ್ಣಿ. ಉಪ ನಿರ್ದೇಶಕರು ಜಯ ಪ್ರಕಾಶ್.ಜಾಗೃತದಳ ಕೃಷಿ ಅಧಿಕಾರಿ ಶರಣಮ್ಮ ಮತ್ತ,ಕಲಬುರ್ಗಿ ಜಾಗೃತ ಕೋಶ ಅಧಿಕಾರಿ ಜಂಟಿ ನಿರ್ದೇಶಕಿ ಆರ್ ದೇವಿಕ. ತಿಳಿದು ತಿಳಿಯದಂತೆ ರಾಯಚೂರು ನಗರದಲ್ಲಿ ಮೌನ ವಹಿಸಿರುವುದು.

ಕಂಪನಿ ಮತ್ತು ಅಂಗಡಿ ಮಾಲೀಕರಿಂದ ಶಮಿಲಾಗಿದ್ದಾರೆಬುದು ಅನುಮಾನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅತಿವೃಷ್ಟಿ ಅನವೃಷ್ಟಿ ಮಳೆಯಿಂದ ಹಾನಿಯಾಗಿ ಒಂದೆಡೆ ಬೆಳೆಗಳು ನಾಶವಾಗುತ್ತಿದ್ದು ರೈತರಿಗೆ ವಂಚನೆ ಮಾಡಿ ನಕಲಿ ಜೈವಿಕ ಭಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕಗಳನ್ನು ಮಾರಾಟ ಮಾಡಿ ಇಷ್ಟೆಲ್ಲ ವಂಚನೆ ಮಾಡಿದರು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಕೃಷಿ ಆಯುಕ್ತರು ಕರ್ನಾಟಕ ರಾಜ್ಯ ಜಾಗೃತ ದಳ ಆಯುಕ್ತರು ರವರು ರೈತರಿಗೆ ವಂಚನೆ ಮಾಡುತ್ತಿರುವುದನ್ನು ತಡೆಗಟ್ಟುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕಾಗಿದೆ.

ವರದಿ:-ಗಾರಲದಿನ್ನಿ ವೀರನಗೌಡ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ