ಚಿಕ್ಕೋಡಿ :- ಹುಬ್ಬಳ್ಳಿ ಕುಮಾರಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಚಿಕ್ಕೋಡಿ ಮಹಾನಗರದ ಕೆ ಸಿ ರಸ್ತೆಯ ಯಶವಂತ ಟಾಕೀಸ ನಿಂದ ಪ್ರತಿಭಟನೆ ಹಮ್ಮಿಕೊಂಡು ನಂತರ ಮಾನವ ಸರಪಳಿ ನಿರ್ಮಿಸಿ ರಸ್ತೆಯನ್ನು ತಡೆದು ಬಸವೇಶ್ವರ ಸರ್ಕಲನಲ್ಲಿ ಕೊಲೆ ಆರೋಪಿ ಫಯಾಜ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ಮಾಡಲಾಯಿತು
ಫಯಾಜಗೆ ಗಲ್ಲು ಶಿಕ್ಷೆ ವಿಧಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.
ವರದಿ ರಾಜು ಮುಂಡೆ
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.