Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರಾವಣ ಮಾಸದ ನಿಮಿತ್ಯ ಹೊಳೆ ಸ್ನಾನ ಮಾಡಿದ ಅಪ್ಪಯ್ಯ ಸ್ವಾಮಿಗಳು

Advertisement
ಐಗಳಿ:- ಶ್ರಾವಣ ಮಾಸದ ನಿಮಿತ್ಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಸಿಂಧೂರ ವಸತಿ ಶ್ರೀ ಅಪ್ಪಯ್ಯ ಸ್ವಾಮಿ ಪಲ್ಲಕ್ಕಿಯು ಕಾಲನ್ನಡೆಗೆ ಮೂಲಕ ರವಿವಾರರಂದು ಮುಂಜಾನೆ ನೂರಾರೂ ಭಕ್ತರೊಂದಿಗೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮಕ್ಕೆ ತೆರಳಿದರು. ಕೃಷ್ಣಾ ನದಿ ಸ್ನಾನಕ್ಕೆ ಹೋಗುವಾಗ ಗ್ರಾಮದ ಭಕ್ತರಾದ ಸದಾಶಿವ ಬಿಜ್ಜರಗಿ ತಮ್ಮಣ್ಣ ವಾಘಮೋರೆ ಅಪ್ಪಸಾಬ ಮಾಳಿ ಅವರು ಭಕ್ತರಿಗೆ ಚಹಾ ಪಳಾರ ನೀಡಿದರು.

ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಒಂದು ದಿನ ವಾಸ್ತವ್ಯ ಇದ್ದು ಮಂಗಳವಾರ ಐಗಳಿ ಗ್ರಾಮಕ್ಕೆ ಆಗಮಿಸಿದರು ಸಂಜೆ ಜಗದೇಶ ತೆಲಸಂಗ ಅವರು ದೇವರನ್ನು ಭರಮಾಡಿಕೊಂಡು ಭಕ್ತರಿಗೆ ಚಹಾ ಪಳಾರ ನೀಡಿ ಭಕ್ತಿ ಮರೆದರು. ದೇವರ ಜೊತೆ ಕಾಲ್ನಡೆಯಲ್ಲಿ ಸದಾಶಿವ ಸಿ ಸಿಂಧೂರ ಚನ್ನಪ್ಪ ಸಿಂಧೂರ ನಾಗಪ್ಪ ಶಿಂಧೂರ ಮುದಕಪ್ಪ ಮಾಳಿ ಧತ್ತು ಕಾಳೆ ಕುಮಾರ ವಾಘಮೊರೆ ಅರ್ಚಕರಾದ ಸಾದಶಿವ ಸಿಂಧೂರ ಪ್ರಶಾಂತ ಸಿಂಧೂರ ಮುತ್ತು ಅಗಸರ ಸೇರಿದಂತೆ ಇತರರು ಇದ್ದರು ಹಿರಿಯ ಪತ್ರಕರ್ತ ಮಲಗೌಡ ಪಾಟೀಲ. ಕೆ ಎಸ್ ಬಿರಾದಾರ ಅಪ್ಪಸಾಬ ಮದಬಾವಿ ಮುರಗೇಶ ಸ್ವಾಮಿಗಳು ದೇವರನ್ನು ದೇವಸ್ಥಾನದಲ್ಲಿ ಭರಮಾಡಿಕೊಂಡರು.

ವರದಿ:-ಆಕಾಶ  ಮಾದರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ