
ದೂರು ಸಲ್ಲಿಸಿದ ನಂತರ ದಿನಾಂಕ 27-06-2024 ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಕಲಿ ವೈದ್ಯನ ಮೇಲೆ ದಾಳಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ,ದಕ್ಷ ಅಧಿಕಾರಿಗಳಾದ ಚಿಕ್ಕೋಡಿಯ ತಹಶೀಲ್ದಾರ್ ಸಿಎಸ್ ಕುಲಕರ್ಣಿ , ಪಿ ಎಸ ಐ ಬಸ ಗೌಡ ನೆರ್ಲಿ , ಜಿಲ್ಲಾ ಆರೋಗ್ಯ ಅಧಿಕಾರಿಗಳು , ತಾಲೂಕ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.ಈ ಉತ್ತಮ ಕಾರ್ಯಕ್ಕೆ ಕರೋಶಿ ಗ್ರಾಮದ ನಾಗರಿಕರು ಈ ಕೆಲಸಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ
ವರದಿ:- ರಾಜು ಮುಂಡೆ

