ಎಲ್ಲಿಯಾದರೂ ಹೇಗೆ ಆಗಲಿ ಬೈಕಿಗಳಿಗೆ ಬೆಂಕಿ ಹಾಕಿದ್ದಾರೆ ಸಮೀಪದಲ್ಲಿ ಯಾರು ಹೋಗಬಾರದು.
[video width="848" height="480" mp4="https://bharathvaibhav.com/wp-content/uploads/2024/05/WhatsApp-Video-2024-05-16-at-3.48.00-PM.mp4"][/video]
ಯಾಕೆಂದ್ರೆ ಗಾಡಿಯಲ್ಲಿ ಎಷ್ಟು ಪೆಟ್ರೋಲ ಇದೆ ಅನ್ನುವುದು ಯಾರಿಗೂ ಗೊತ್ತಿರುವುದಿಲ್ಲ.
ಒಂದು ಸಲ ಬ್ಲಾಸ್ಟ್ ಆದ್ರೆ ಅಲ್ಲಿ ನಿಂತವರು ಯಾರು ಬದುಕುವುದಿಲ್ಲ ಅದಕ್ಕೆ ಕಾರಣ ಈ ವಿಡಿಯೋ.
ಎಲ್ಲರೂ ಸಹ ತರ್ಕದಿಂದ ಇರಿ ಎಲ್ಲರೂ ಸೇಫ್ ಆಗಿರಿ.
ವರದಿ :-ರಾಜು ಮುಂಡೆ

