
ಬೈಕ್ ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬೇಕು , ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಸದ್ಯ ಹೆಚ್ಚುತ್ತೀರುವ ಸೈಬರ್ ಕ್ರೈಂಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು.ನಿಮ್ಮಗೆ ಕರೆಮಾಡಿ ನಾವು ಬ್ಯಾಂಕ್ ಸಿಬ್ಬಂದಿ ವರ್ಗದವರು ಹಾಗೂ ಮ್ಯಾನೇಜರ್ ಎಂದು ನಂಬಿಸಿ ನಿಮ್ಮ ಓಟಿಪಿಯನ್ನು ಪಡೆದುಕೊಂಡು ಹಣವನ್ನು ಲಂಪಾಟಾಯಿಸುತ್ತಿದ್ದಾರೆ.ಆದ್ದರಿಂದ ನಿಮ್ಮ ಮೋಬೈಲ್ ಗೆ ಬರುವ ಓಟಿಪಿ ಗಳನ್ನು ಯಾರಿಗೂ ಶೇರ್ ಮಾಡಬಾರದು ಪೋಲಿಸ್ ಸಹಾಯಬೇಕಾದಲ್ಲಿ ೧೧೨ ಗೆ ಕರೆ ಮಾಡಬಹುದು ಎಂದು ಹೇಳಿದರು.
ವರದಿ ದಾವಲ್ ಶೇಡಂ

