
ಈ ಸಂದರ್ಭದಲ್ಲಿ ವೆಂಕಟೇಶ್ ಪಾಟೀಲ್ ಸೇಡಂ, ಶ್ರೀಕಾಂತ್ ರೆಡ್ಡಿ ಮಾಲಿ ಪಾಟೀಲ್, ನಾಗಿರೆಡ್ಡಿ ಪೊಲೀಸ್ ಪಾಟೀಲ್, ಶಿವರಾಜ್ ರೆಡ್ಡಿ ಚಟುಕಿಂದಿ, ರಘುನಾಥ್ ರೆಡ್ಡಿ, ವೆಂಕಟರಾವ್ ಮಿಸ್ಕಿನ್, ಬಸವರಾಜ್ ಗೌಡ, ವಿಜಯಕುಮಾರ್ ಖೇವುಜಿ, ದತ್ತಾತ್ರೇಯ ಅಡಿಕಿ, ಲಕ್ಷ್ಮೀಕಾಂತ್ ಹೊನಕೇರಿ, ರಾಘವೇಂದ್ರ ಕಿಟ್ಟದ್, ಬಾಲಪ್ಪ ಕುಂಬಾರ, ಶರಣಪ್ಪ ಜಕ್ಕನ್ ಬಾಯ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.

