
ಹೌದು ಚಿಕ್ಕೋಡಿ ತಾಲೂಕಿನ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಅಧ್ಯಕ್ಷರಾದ ಸಂತೋಷ್ ಪೂಜಾರಿಯಅವರು ಸತತವಾಗಿ ಸಮಾಜ ಸೇವೆಯಲ್ಲಿ ತೊಡೆಗಿರುತ್ತಾರೆ.ಹಗಲಿರು ಸಂಘಟನೆಯನ್ನು ಬೆಳೆಸುವುದಕ್ಕಾಗಿ ಮತ್ತು ಸಂಘಟನೆಯ ಕಾರ್ಯಕರ್ತರಿಗೆ ಯಾವುದೇ ತೊಂದರೆ ಮಾಡದೆ ಅವರು ಸತತವಾಗಿ ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ.
ಅದೇ ಅವರ ಪುತ್ರನ 8ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಬಾಣತಿ ಕೂಡಿ ಪ್ರಾಥಮಿಕ ಕನ್ನಡ ಶಾಲೆ ಮಕ್ಕಳಿಗೆ ಬುಕ್ಕು ಪೆನ್ನು ಮತ್ತು ಸಿಹಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದರ್ಗಾ ಸರ್, ಸಂಜು ಪೂಜಾರಿ, ಪ್ರಮೋದ್ ಬಡಿಗೇರ್, ಬಾನoತಿಕೂಡಿ, ಮತ್ತು ಕಿರುರ್ ಗ್ರಾಮದ ಜನರು ಶಾಲೆಯ ಶಿಕ್ಷಕರು ಹಾಗೂ ಎಲ್ಲ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ

