ಇಳಕಲ್:- ತಾಲೂಕಿನ ಕರಡಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರುಹುಣ್ಣಿಮೆ ನಿಮಿತ್ಯವಾಗಿ ಎತ್ತುಗಳ ಮೆರವಣಿಗೆ ಮಾಡಲಾಯಿತು. ಸಾಯಂಕಾಲ 5:00 ಗಂಟೆಗೆ ಬಸವೇಶ್ವರ ದೇವಸ್ಥಾನದ ಮುಂದೆ ಎತ್ತುಗಳ ಕರಿ ಹರಿಯಲಾಗಿತ್ತು
ವರದಿ :- ದಾವಲ್ ಶೇಡಂ
Get latest news updates delivered straight to your WhatsApp.