
ಇಂದು ನಿಪ್ಪಾಣಿ ಮತಕ್ಷೇತ್ರದ ಚಾಂದಶಿರದವಾಡ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುರೇಶ ಖೋತ,ಅವರ ಮುಂದಾಳತ್ವದಲ್ಲಿ ಶ್ರೀ ಸಂದೀಪ ಖೋತ, ಶ್ರೀ ಸಚೀನ oಖೋತ,ಶ್ರೀ ಬಸವರಾಜ ಕುಡಚೆ,ಶ್ರೀ ರಾಕೇಶ ಖೋತ, ಶ್ರೀ ಅಭಿಷೇಕ ಪಾಟೀಲ,ಶ್ರೀ ಆದರ್ಶ ಖೋತ,ಶ್ರೀ ಸುನೀಲ ಸುತಾರ oಅವರ ಹಾಗೂ ದೇವಾ ಗ್ರೂಪ್ ನ ಎಲ್ಲ ಯುವಕರು ಕಾರ್ಯಕರ್ತರು ಇತರೆ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು
ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆಯವರು ಆತ್ಮೀಯವಾಗಿ ನಮ್ಮ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.
ವರದಿ ರಾಜು ಮುಂಡೆ

