Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಬನ್ನಿ ತಗೊಂಡು ನಾವು ನೀವು ಬಂಗಾರದಂಗ ಇರೋಣ"

Advertisement
ಚಿಕ್ಕೋಡಿ.:-ಇದು ನಮ ಉತ್ತರ ಕರ್ನಾಟಕದ ದಸರಾ ಹಬ್ಬದಂದು ಸಂಜೆಯಾಗುತ್ತಲೇ ಎಲ್ಲರ ಹೃದಯಂತರಾಳದೊಳಗಿನ ಆತ್ಮೀಯತೆಯ ಭಾವ ದ್ವನಿ ಮಾದ್ಯಮದ ಮೂಲಕ ಹೋರ ಬರುವ, ಬೆಲೆಕಟ್ಟಲಾಗದ ಸಂದರ್ಭ!



ಅದೇಷ್ಟೋ ದಿನಗಳಿಂದ ಪರಸ್ಪರ ದ್ವೇಷ ಮತ್ಸರ ಭಾವಗಳನ್ನು ತುಂಬಿಕೊಂಡ ಮಾನವ ಮುಖಗಳನ್ನು ಒಂದು ಮಾಡುತ್ತೆ ದಸರಾ ಹಬ್ಬದ ಆತ್ಮೀಯ ಈ ಫೇಮಸ್ ಡೈಲಾಗ್.ದೇಶದಲ್ಲಿ ನಾನ ಭಾಗಗಳಲ್ಲಿ ವಿಧವಿಧವಾದ ಹಬ್ಬಗಳಿದ್ದರೂ, ಅವೆಲ್ಲವುಗಳಲ್ಲಿ ನಮ್ಮ ನಾಡ ಹಬ್ಬವಾದ ದಸರಾ ಹಬ್ಬದಲ್ಲಿಯೇ ವೈವಿಧ್ಯತೆಯ ಗೂಡು ಪ್ರೀತಿ ಮಮತೆ ಸ್ನೇಹ-ವಾಸ್ತಲ್ಯಗಳಿಂದ ಅಲಂಕಾರಗೊಳ್ಳುತ್ತೆ.

ಇನ್ನು ಈ ಹಬ್ಬದ ಒಂಭತ್ತು ದಿನಗಳ ನವರಾತ್ರಿಯ ಆಚರಣೆಯ ಸಂದರ್ಭದಲ್ಲಂತೂ ಎಲ್ಲರ ಮನೆ-ಮನೆಗಳಲ್ಲಿಯೂ ಬಗೆ ಬಗೆಯ ತಿಂಡಿ ತಿನಿಸುಗಳ ಖಾದ್ಯ ತಯಾರಿಯ ಸಡಗರ, ಅದಕ್ಕಿಂತಲೂ ಮುಂಚೆ ಮನೆಯನ್ನೆಲ್ಲಾ ಸ್ವಚ್ಛವಾಗಿ ಗುಡಿಸಿ ಬಣ್ಣ ಹೊಡೆಯುವ ತ್ರಾಸಂತು ಹೇಳಕೂಡದು. ಮನೆಯ ಪಾಲಕರಿಗೆಲ್ಲ ಇದೊಂದು ಪುರುಸೊತ್ತಿಲ್ಲದ ಕೆಲಸವಾದರೆ ಮನೆಮಕ್ಕಳಿಗಂತೂ "ಮನೆ ಸ್ವಚ್ಛ ಮಾಡುವಾಗ ಸಿಗುವ ತಮ್ಮ ಹಳೆ ಆಟಿಗೆ ಸಾಮಾನುಗಳು, ಅಲ್ಲಲ್ಲಿ ಹರಿದ ಹಳೆ ಬಟ್ಟೆಗಳು, ಬ್ಲಾಕ್ ಅಂಡ್ ವೈಟ್ ಫೋಟೋಗಳು, ಹಳೆ ಟ್ರಂಕು ಕಾಪಾಟು ಇಟ್ಟಿರುವ ಮೂಲೆಗಳಿಂದ ಹೊರಬರುವ ಚೇಳು ಹಲ್ಲಿಗಳು ಇನ್ನೂ ಇಲಿರಾಯನ ಬೇಟೆಗಾಗಿ ಒಳಬಂದು ಬುಸುಗುಡುತ್ತಾ ಕುಂತಿರುವ ನಾಗರಾಜ" ಹೀಗೆ ಎಲ್ಲರಿಗೂ ಬೇಕಾದ ಬೇಡವಾದ ಅತಿಥಿಗಳ ದರ್ಶನ ವಾಗುವುದು ಈ ದಿನಗಳಲ್ಲಿಯೇ

ವರದಿ:- ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ