
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ, ಯುವ ವಕೀಲರಾದ ಜೀವನಕುಮಾರ್ ಸೇಡಂಕರ್, ಅಂಬೇಡ್ಕರ್ ಯುವ ಸೇನೆ ಸೇಡಂ ಉಪಾಧ್ಯಕ್ಷರಾದ ಮಹಾದೇವಪ್ಪ ಶಕಾಲಸಪಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ಮೌರ್ಯ ಹಾಗೂ ದಲಿತ ಸಂಘರ್ಷ ಸಮಿತಿ ಗುರಮಠಕಲ್ ಅಧ್ಯಕ್ಷರಾದ ಲಾಲಪ್ಪ ತಲಾರಿ, ಅಂಬೇಡ್ಕರ್ ಯುವ ಸೇನೆ ಗುರಮಠಕಲ್ ತಾಲೂಕ ಅಧ್ಯಕ್ಷರಾದ ಶ್ರಿಕಾಂತ ತಲಾರಿ,ಹಾಗೂ ಅಂಬೇಡ್ಕರ್ ಯವ ಸೇನೆ ಮುಧೋಳ ವಲಯ ಅಧ್ಯಕ್ಷರಾದ ನರೇಶ್ ಎ ನಾಟೇಕಾರ, ಉಪಾಧ್ಯಕ್ಷರಾದ ಕೈಲಾಸ ಮೌರ್ಯ, ಊರಿನ ಹಿರಿಯರು ಸ್ನೇಹಿತರು ಅಕ್ಕಪಕ್ಕದ ಗೆಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

