ಚುನಾವಣಾ ಫಲಿತಾಂಶದಲ್ಲಿ ಮೊದಲು ಭಾರಿ ಹಿನ್ನಡೆ ಅನುಭವಿಸಿದ ದಿಲ್ಲಿ ಸಿಎಂ ಅತಿಶಿ ಗೆಲವು ಸಾಧಿಸಿದ್ದಾರೆ.ಆದರೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸೋಲಾಗಿದೆ.

Get latest news updates delivered straight to your WhatsApp.