Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೊಮ್ಮಟಾಪುರಂ ನಲ್ಲಿ ಸಗಣಿ ಎರಚಾಟ ( ಗೊರೆಹಬ್ಬ)

Advertisement
ಚಾಮರಾಜನಗರ:- ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ಗೊಮ್ಮಟಾಪುರಂ ನಲ್ಲಿ ಭಾನುವಾರ ಗೊರೆಹಬ್ಬ ಆಚರಿಸಲಾಯಿತು.ಗೊಮ್ಮಟಾಪುರಂ ಗ್ರಾಮಸ್ಥರು ದೀಪಾವಳಿಯ ಮರುದಿನ ಗೊರೆಹಬ್ಬ ಆಚರಣೆ ಮಾಡುವರು.



ಗ್ರಾಮದಲ್ಲಿ ಎಲ್ಲಾ ಕೋಮಿನವರು ಒಗ್ಗಟ್ಟಾಗಿ ಆಚರಿಸುವ ಗೊರೆಹಬ್ಬ ಗ್ರಾಮೀಣ ಸೊಗಡನ್ನು ಕಾಣಬಹುದು.ಗ್ರಾಮದಲ್ಲಿ ಸಗಣಿ ಸಂಗ್ರಹಿಸಿ, ಶ್ರೀ ಭೀರೇಶ್ವರ ದೇವಾಲಯ ಹಿಂಭಾಗ ರಾಶಿ ಹಾಕಿದ ಬಳಿಕ , ಗ್ರಾಮದ ಹೊರ ವಲಯದಿಂದ ಚಾಟಿಕೋರನೊಬ್ಬ( ವೇಷಧಾರಿ) ಕತ್ತೆಯ ಮೇಲೆ ಕುಳ್ಳರಿಸಿಕೊಂಡು ದಾರಿಯುದ್ದಕ್ಕೂ ಅವ್ಯಾಚ್ಯ ಶಬ್ದಗಳಿಂದ‌ನಿಂದಿಸುವುದು ವಾಡಿಕೆ.

ಮಕ್ಕಳು ಹಿರಿಯರು, ಮಹಿಳೆಯರು ಎನ್ನದೆ ಅವ್ಯಾಚ್ಯ ಶಬ್ದಗಳಿಂದ ನಿಂಧಿಸುವ ಗ್ರಾಮಸ್ಥರು, ಭೀರೇಶ್ವರ ದೇವಾಲಯ ಹಿಂಭಾಗ ಇರುವ ಸರಣಿ ರಾಶಿಯ ಮೇಲೆ ಉರುಳಾಡಿ, ಸಗಣಿ ಉಂಡೆಗಳನ್ನು ಪರಸ್ಪರ ಹೊಡೆದಾಡಿಕೊಂಡರು. ಈ ರೀತಿ ಮಾಡಿದರೆ ಚರ್ಮ ಖಾಯಿಲೆ ಬರುವುದಿಲ್ಲೆನ್ನುವ ನಂಬಿಕೆ ಗ್ರಾಮಸ್ಥರದ್ದಾಗಿದೆ.ನಂತರ ಗ್ರಾಮದ ಹೊರವಲಯದಲ್ಲಿರುವ ಕೊಂಡಕಾರನ ಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿ‌ ದಹಿಸಿದರು.

ವರದಿ :ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ