
ದಿವಂಗತ ಅಪ್ಪನಗೌಡ ಪಾಟೀಲ ಶ್ರಮದ ಫಲವಾಗಿ ದೇಶದಲ್ಲಿಯೇ ನಂಬರ್ ವನ್ ಸಕ್ಕರೆ ಕಾರ್ಖಾನೆ,ಈಗ ಖಾಸಗಿಕರಣ ಮಾಡುವ ಉದ್ದೇಶದಿಂದ ಈಗಿನ ಆಡಳಿತ ಮಂಡಳಿ ಕ್ರಮ ತೆರೆಮರೆಯಲ್ಲಿ ಮತ್ತು ಸದಸ್ಯರ ಸಾಮಾನ್ಯ

ಸಭೆಯಲ್ಲಿ ಅಂಗೀಕಾರ ಮಾಡುವ ಉದ್ದೇಶ ಬಂದಿದ್ದು ಈ ನಿಟ್ಟಿನಲ್ಲಿ ಮಾಜಿ ಸಚಿವ ಎ ಬಿ ಪಾಟೀಲ್ ಮತ್ತು ಶಶಿಕಾಂತ ನಾಯಿಕ ನೇತೃತ್ವದಲ್ಲಿ,
ಹಾಗೂ ರೈತರ ಸಭೆ ಮಾಡಿದರು.ಸುತ್ತಮುತ್ತಲಿನ ಹಳ್ಳಿಯಿಂದ ಜನರು ಆಗಮಿಸಿದ್ದರು.ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಜೊತೆಗೆ ತಿಳಿಸಿದರು.ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಬಚಾವೋ ಆಂದೋಲನ
ವರದಿ:-ಶಾಂತಿನಾಥ್ ಜಿ ಮಗದುಮ್

