
ಈಗ ಆ ಬೋರ್ವೆಲ ನೀರನ್ನು ಮಾoಜರಿ ಮತ್ತು ಕಲ್ಲೋಳ ಫಿಲ್ಟರ್ ನೀರಿನ ಟ್ಯಾಂಕಿಗೆ ಜೋಡಿಸಿ ಪೈಪ್ ಲೈನ್ ಮುಖಾಂತರ ಚಿಕ್ಕೋಡಿಗೆ ನೀರು ಪುರಹಿಸುವಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ.
ಇವತ್ತು ಇದನ್ನು ಪರಿಶೀಲಿಸಿ ಪೂರ್ವ ಸಭೆಯ ಸದಸ್ಯರಾದ ರಾಮಾ ಮಾನೆ, ಸಾಬೀರ ಜಮಾದಾರ, ಮುದ್ದುಸರ ಜಮಾದಾರ, ಗುಲಾಬಹುಸೇನ, ಇರ್ಫಾನ ಬೇಪಾರಿ, ಹಾಗೂ ಇನ್ನಿತರರ ಎಲ್ಲರ ಉಪಸ್ಥಿತಿಯಲ್ಲಿ ಈ ಕಾರ್ಯ ನಡೆಯಿತು.
ವರದಿ ರಾಜು ಮುಂಡೆ

