Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ

Advertisement
ಬಾದಾಮಿ:- ಸಿದ್ದರಾಮಯ್ಯನವರ ಅಭಿಮಾನಿ ಬಳಗದವರಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಿರುಸಿನ ಪ್ರಚಾರ.

*2024 ಸಾರ್ವತಿಕ ಲೋಕಸಭಾ ಚುನಾವಣೆ ಕಾವು ತಾರಕಕ್ಕೇರಿದ್ದು ದಿನದಿಂದ ದಿನಕ್ಕೆ ಕೋಟೆ ನಗರಿ ಬಾಗಲಕೋಟೆ ರಂಗು ಏರುತ್ತಿದೆ.



ಇಂದು ಬಾದಾಮಿ ತಾಲೂಕಿನ *ಎಸ್ ಕೆ ಆಲೂರು* ಹಾಗೂ ಕಡಪಟ್ಟಿ ಗ್ರಾಮಗಳಲ್ಲಿ ಲೊಕಸಭಾ ಚುನಾವಣೆ ಅಭ್ಯರ್ಥಿ ಯಾದ *ಶ್ರೀಮತಿ ಸಂಯುಕ್ತ ಶಿವಾನಂದ ಪಾಟೀಲ* ಅವರ ಪರವಾಗಿ ಪ್ರಚಾರ ಮಾಡಿದರು.

ಇದೇ ಸಂದರ್ಭದಲ್ಲಿ *ಶ್ರೀ ಮಹೇಶ ಷ ಹೊಸಗೌಡರ* ಕೆಪಿಸಿಸಿ ಹಿಂದುಳಿದ* ವರ್ಗ ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು
*ಶ್ರೀ ಹೊಳಬಸು ಶೆಟ್ಟರ್*
ಶ್ರೀ ಹೊಳೆಹುಚ್ಚೆಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಇವರ ನೇತೃತ್ವದಲ್ಲಿ
ಶ್ರೀ ಹನುಮಂತ ಯಂಕಪ್ನವರ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು
ಶ್ರೀ ಎಂ ಬಿ ಹಂಗರಗಿ
ಶ್ರೀ ಪಿ ಆರ್ ಗೌಡರ
ಶ್ರೀ ಮುಂದು ಯಡ್ರಾಮಿ
ಶ್ರೀ ಆರ್ ಎಪ್ ಭಗವಾನ್
ಶ್ರೀ ಉದಗಟ್ಟಿ ಸಾಹೇಬರು
ಶ್ರೀ ರೇವಣಸಿದ್ದಪ್ಪ ನೋಟಗಾರ
ಶ್ರೀ ನಾಗಪ್ಪ ಕಡಪಟ್ಟಿ
ಶ್ರೀ ಹನುಮಂತ ದೇವರಮನಿ
ಎಲ್ಲಾ ಯುವಕ ಮುಖಂಡರು ಗ್ರಾಮದ ಗುರು ಹಿರಿಯರು
ಸೇರಿ ಈ ಸಭೆಯನ್ನು ಯಶಸ್ವಿಗೊಳಿಸಿದರು..

ವರದಿ:- ರಾಜೇಶ್. ಎಸ್. ದೇಸಾಯಿ 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ