Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ ದಿನಾಚರಣೆ ಆಚರಿಸಿದ.! ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಕಲಪೇಟೆ.!

Advertisement
ಸಿಂಧನೂರು :- ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ಚಾಚಾ ನೆಹರು ಅವರ ಸಂದೇಶವನ್ನು ನಾವು ಮರೆಯಬಾರದು ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರವಾಗಿ ಬಹುಕಾಲ ಶ್ರಮಿಸಿದವರು ಅದಕ್ಕಾಗಿ ಭಾರತದಲ್ಲಿ 14ನೇ ನೆವೆಂಬರ್ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ ಅದರಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,



ಸುಕಲಪೇಟೆ ಸಿಂಧನೂರುನಲ್ಲಿ ಮುಖ್ಯ ಗುರುಗಳಾದ ಗುರುಬಸಯ್ಯ ಸರ್ ರವರು ದೇಶದ ಮಹನೀಯರನ್ನು ಮಕ್ಕಳ ಮುಖಾಂತರ ಪಾತ್ರದಲ್ಲಿ ವೇಷ ಭೂಷಣದಲ್ಲಿ ಅದ್ಭುತವಾಗಿ ಪರಿಚಯಿಸಿದರು ಹಾಗೂ ಆಟದ ಚಟುವಟಿಕೆಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವೇಷಭೂಷಣ ಪಾತ್ರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶಾಲೆಯ ಶಿಕ್ಷಕರಿಂದ ಬಹುಮಾನ ವಿತರಸಲಾಯಿತು ಒನಕೆ ಓಬವ್ವ ಜೀವನದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವೀರಭದ್ರಪ್ಪ ರೈಲ್ವೆ ಇಲಾಖೆ ಇವರಿಗೆ ದ್ವಿತೀಯ ಬಹುಮಾನ ಶಿವಕುಮಾರ್ ನೈಸ್ ಟೈಲರ್ ಇವರಿಗೆ ತೃತೀಯ ಬಹುಮಾನ ಯಲ್ಲಪ್ಪ ಕವಿತಾಳ ಇವರಿಗೆ ಎಸ್ ಡಿಎಂಸಿ ಅಧ್ಯಕ್ಷರಾದ ಹೊನ್ನೂರ್ ಕಟ್ಟಿಮನಿ ಇವರಿಂದ ಬಹುಮಾನ ವಿತರಲಾಯಿತು.



ಈ ಸಂದರ್ಭದಲ್ಲಿ- ಎಸ್‌ಡಿಎಂಸಿ ಅಧ್ಯಕ್ಷರಾದ ಹೊನ್ನೂರು ಕಟ್ಟಿಮನಿ, ಮುಖ್ಯ ಗುರುಗಳಾದ ಗುರು ಬಸಯ್ಯ, ಶಿಕ್ಷಕರಾದ ವೆಂಕನಗೌಡ, ಶಿಕ್ಷಕಿರಾದ ಅಂಬಮ್ಮ, ರೇಣುಕಮ್ಮ, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು,


 ವರದಿ:-  ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್