Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಲ್ಲಿ ನಡೆಯುತ್ತೆ ಮಹಿಳೆಯರ ಮಾರಾಟ : ರೇಟ್ ಫಿಕ್ಸ್ ಮಾಡಿ ಖರೀದಿ ಮಾಡುತ್ತಾರೆ ಜನ 

Advertisement
ಭಾರತದಲ್ಲಿ ಮಹಿಳೆಯರ ಸುರಕ್ಷತೆಯು ಪ್ರಶ್ನಾರ್ತಕವಾಗಿರುವ ಸಮಯದಲ್ಲಿ, ದೇಶದ ಕೆಲವು ಭಾಗಗಳಲ್ಲಿ ಅನುಸರಿಸುತ್ತಿರುವ ಅನಿಷ್ಟ ಪದ್ಧತಿಗಳು ಮಹಿಳೆಯರನ್ನು ವಿಶೇಷವಾಗಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ.

ಮಧ್ಯಪ್ರದೇಶದ ಶಿವಪುರಿ ಗ್ರಾಮದಲ್ಲಿ ಪ್ರಚಲಿತದಲ್ಲಿರುವ 'ಧಾಡಿಚಾ' ಎಂಬ ಅಂತಹ ಹೀನ ಅಭ್ಯಾಸವಿದೆ.ಇಲ್ಲಿ ಮಹಿಳೆಯರನ್ನು ಮಾರುಕಟ್ಟೆಯ ಸರಕುಗಳಂತೆ ಕೊಳ್ಳಲಾಗುತ್ತದೆ ಮತ್ತು ಮಾರಲಾಗುತ್ತದೆ.


‘ಡೀಲ್’ಗಳ ಆಧಾರದ ಮೇಲೆ ಮಹಿಳೆಯರನ್ನು ‘ಬಾಡಿಗೆ’ ಪಡೆಯಲು ದೂರದೂರುಗಳಿಂದ ಜನರು ಈ ಮಾರುಕಟ್ಟೆಗೆ ಬರುತ್ತಾರೆ. ಬಾಡಿಗೆ ಅವಧಿಯನ್ನು ಒಪ್ಪಂದದ ನಿಯಮಗಳಿಂದ ನಿರ್ಧರಿಸಲಾಗುತ್ತದೆ.


ಪುರುಷರು ತಾವು ಆಯ್ಕೆ ಮಾಡಿದ ಯಾವುದೇ ಮಹಿಳೆಗೆ ಬೆಲೆಯನ್ನು ನಿಗದಿಪಡಿಸಿದ ನಂತರ ಅವಳನ್ನು ನೋಡಿ , ಒಪ್ಪಿದ ಮೊತ್ತವನ್ನು ಪಾವತಿಸಿದ ನಂತರ ಕರೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಬಡ ಕುಟುಂಬಗಳು ತಮ್ಮ ಮಹಿಳಾ ಸದಸ್ಯರನ್ನು ಮಾರಾಟ ಮಾಡಲು ಇಲ್ಲಿವೆ ಬರುತ್ತವೆ.


ಪುರುಷರು ವಿವಿಧ ಕಾರಣಗಳಿಗಾಗಿ ಈ ಮಾರುಕಟ್ಟೆಯಿಂದ ಮಹಿಳೆಯರನ್ನು ಖರೀದಿಸುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿರುವ ವೃದ್ಧರನ್ನು ನೋಡಿಕೊಳ್ಳಲು ಖರೀದಿಸಿದರೆ, ಇನ್ನು ಕೆಲವರು ಸೂಕ್ತ ವಧು ಸಿಗದ ಕಾರಣ ಖರೀದಿ ಮಾಡುತ್ತಾರೆ. ವರದಿಗಳ ಪ್ರಕಾರ, ‘ಡೀಲ್’ ಅನ್ನು ನಿರಾಕರಿಸುವ ಹಕ್ಕು ಮಹಿಳೆಯರಿಗೆ ಇದೆ.


ಈ ಮಾರುಕಟ್ಟೆಯಿಂದ ಖರೀದಿಸಿದ ಯಾವುದೇ ಮಹಿಳೆಗೆ ಔಪಚಾರಿಕ ಒಪ್ಪಂದದ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಕನಿಷ್ಠ 15,000 ರೂ.ಗಳಿಂದ ಲಕ್ಷಗಳವರೆಗೆ ಅವರ ಬೆಲೆ ಹೋಗಬಹುದು.


ಮಹಿಳೆಯರಿಗಿಂತ ಕನ್ಯೆಯರು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ. ಒಬ್ಬ ಪುರುಷನು ಮಹಿಳೆಯನ್ನು ಒಂದು ವರ್ಷ ಅಥವಾ ಕೆಲವು ತಿಂಗಳುಗಳಿಗೆ ಬಾಡಿಗೆಗೆ ಪಡೆಯಬಹುದು. ವರದಿಯಂತೆ 10 ರೂ.ನಿಂದ ಆರಂಭವಾಗುವ ಸ್ಟಾಂಪ್ ಪೇಪರ್ ಸೇರಿದಂತೆ ಕಾಗದ ಪತ್ರಗಳಲ್ಲಿ ಅಗ್ರಿಮೆಂಟ್ ಸಿದ್ಧಪಡಿಸಲಾಗುತ್ತದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ