Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಮಸ್ಕಾರ ಸಾರ್ ಬಾವಾಜಾನ್ ಇನ್ನಿಲ್ಲ

Advertisement
ಚೇಳೂರು:- ಪಟ್ಟಣದ ಒಂದನೇ ಬ್ಲಾಕಿನ ಕುಂಟೆ ಬಡಾವಣೆಯ ನಿವಾಸಿ ಬಟ್ಟೆ ವ್ಯಾಪಾರ ಮಾಡುತ್ತಿರುವ,ಬಾವಾಜಾನ್ @ ಮೀಷಿನ್ @ ನಮಸ್ಕಾರ ಸರ್ ಬಾವಾಜಾನ್ (56) ವರ್ಷ ಇವರು ಇಂದು ಹೃದಯ ನೋವು ಎಂದು ಚೇಳೂರು ಸರ್ಕಾರಿ ಆಸ್ಪತ್ರೆ ಗೆ ಶುಕ್ರವಾರ ರಾತ್ರಿ ಬಂದು ಚಿಕಿತ್ಸೆ ಪಡೆದರು ಹೆಚ್ಚಿನ ಚಿಕಿತ್ಸೆ ಗಾಗಿ ಚಿಂತಾಮಣಿ ಗೆ ಹೋಗುವ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ.

ಬಾವಾಜಾನ್.ರವರುಸರಳ ಜೀವಿ ಎಲ್ಲ ಜನರಲ್ಲೂ ಬೆರೆಯುವ ವ್ಯಕ್ತಿ ಬಾವಾಜಾನ್  ರವರು ನಿಧನರಾಗಿದ್ದಾರೆ ಎಂದು ಹೇಳಲು ವಿಷಾಧಿಸುತ್ತೇವೆ.
ಎಲ್ಲ ಜನರಿಗೂ  ನಮಸ್ಕಾರ ಸಾರ್..ಎಂದು ನಗು ಮುಖದಿಂದ ಹೇಳಿ ಪ್ರೀತಿ ವಿಶ್ವಾಸ ದಿಂದ ಮಾತನಾಡುತ್ತಿದ್ದ ಆತ ಇನ್ನಿಲ್ಲ.ಶನಿವಾರ ಬೆಳ್ಳಗ್ಗೆ ಜಾಮೀಯಾ ಮಸೀದಿ ಆವರಣದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.ಅಕಾಲಿಕ ಮರಣ ವಾದ ಬಾವಾಜಾನ್ ನಿಧನಕ್ಕೆ
ಚೇಳೂರು ಪಟ್ಟಣದ ಜನತೆ ತೀವ್ರವಾಗಿ ಸಂತಾಪ ಸೂಚಿಸಿರುತ್ತಾರೆ.

ವರದಿ:-ಯಾರಬ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ