
ಗೌರವ ಡಾಕ್ಟಾರೇಟ್ ಪಡೆದುಕೊಂಡ ಮೊಘಗೆ ಅಮ್ಮ ಫೌಂಡೇಶನ್ ಟೀಮ್,ಹಾಗೂ ಹಳ್ಳಿಖೇಡ ಬಿ ಪಟ್ಟಣದ ಯುವ ಮುಖಂಡರು ಸೇರಿದಂತೆ ಅನೇಕ ಗ್ರಾಮದ ಯುವಕರು,ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸುತ್ತಿದ್ದಾರೆ.ಬಳಿಕ ಮಹೇಶ ಮೋಘ ಕುರಿತು ಯುವ ಮುಖಂಡರಾದ ವಿಜಯಕುಮಾರ ಶಾಪುರಕರ್ ಮಾತನಾಡಿ ಶುಭ ಹಾರೈಸಿದರು.

ಇನ್ನೂ ಗೌರವ ಡಾಕ್ಟಾರೇಟ್ ಪಡೆದ ಮಹೇಶ ಮೋಘ ಅಮ್ಮ ಫೌಂಡೇಶನ್ ಸಮಾಜ ಮುಖಿಯಾಗಿ ಯಾವ ಕೆಲಸ ಮಾಡಿದೆ,ಇನ್ನೂ ಸಮಾಜಕ್ಕೆ ಏನೂ ಮಾಡಬೇಕಾಗಿದೆ ಎಂಬುದು ಹೇಳಿದ್ದು ಹೀಗೆ.....
ವರದಿ:- ಸಜೀಶ ಲಂಬುನೋರ

