LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಿರಿಯರ ವಿಶ್ವಕಪ್: ಫೈನಲ್ ತಲುಪಿದ ಭಾರತದ ಹುಡುಗರು

Advertisement

ಹರಾರೆ ( ಜಿಂಬಾಬ್ವೆ): ಭಾರತ ಕಿರಿಯರ ಕ್ರಿಕೆಟ್ ತಂಡವು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ನಲಿ ಅಪಘಾನಿಸ್ತಾನ್ ವಿರುದ್ಧ ೭ ವಿಕೆಟ್ ಗಳ ಸುಲಭ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ಗೆದ್ದು ಫೈನಲ್ ತಲುಪಲು ೩೧೧ ರನ್ ಗಳಿಸಬೇಕಿದ್ದ ೧೯ ರ‍್ಷದೊಳಗಿನವರ ಭಾರತ ತಂಡ ೪೧.೧ ಓವರ್ ಗಳಲ್ಲೇ ಕೇವಲ ೩ ವಿಕೆಟ್ ಗಳ ನಷ್ಟಕ್ಕೆ ಗುರಿ ಸಾಧಿಸಿ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾಯಿತು.
ಸ್ಕೋರ್ ವಿವರ
ಅಪಘಾನಿಸ್ತಾನ್ ೫೦ ಓವರುಗಳಲ್ಲಿ ೪ ವಿಕೆಟ್ ಗೆ ೩೧೦
ಫೈಸಲ್ ಸಿನೋಜಾ ೧೧೦ ( ೯೩ ಎಸೆತ, ೧೫ ಬೌಂಡರಿ)
ವುಜರೈಲ್ಲಾ ನಿಯಾಝಿ ೧೦೧ ( ೮೬ ಎಸೆತ, ೧೨ ಬೌಂಡರಿ, ೨ ಸಿಕ್ಸರ್)
ಭಾರತ ೪೧.೧ ಓವರುಗಳಲ್ಲಿ ೩ ವಿಕೆಟ್ ಗೆ ೩೧೧
ಆರೂನ್ ಜರ‍್ಜ್ ೧೧೫ ( ೧೦೪ ಎಸೆತ, ೧೫ ಬೌಂಡರಿ, ೨ ಸಿಕಸರ್)
ವೈಭವ್ ಸರ‍್ವಂಶಿ ೬೮ ( ೩೩ ಎಸೆತ, ೯ ಬೌಂಡರಿ, ೪ ಸಿಕ್ಸರ್)
ಆಯುಷ್ ಮಾತ್ರೆ ೬೨ ( ೫೯ ಎಸೆತ, ೫ ಬೌಂಡರಿ, ೪ ಸಿಕ್ಸರ್)
ವಿಹಾಣ್ ಮಲ್ಹೋತ್ರಾ ಅಜೇಯ ೩೮ ( ೪೭ ಎಸೆತ, ೩ ಬೌಂಡರಿ)
ಪAದ್ಯ ಶ್ರೇಷ್ಠ: ಆರೂನ್ ಜರ‍್ಜ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LLC ಕಾಲುವೆಯ ಕೊಟೇಹಾಳ ಡಿಪ್‌ನಲ್ಲಿ ನೀರಿನ ಅಭಾವ: ಕೆ.ಸೂಗೂರು, ರಾರಾವಿ, ಬಂಡ್ರಾಳು ಗ್ರಾಮಸ್ಥರ ಆಕ್ರೋಶ ಇಂಗ್ಲೆಂಡ್ - ಶ್ರೀಲಂಕಾ 3 ನೇ ಟಿ-20 ಇಂದು 1 ಕೋಟಿ 10 ಲಕ್ಷ ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ  ಭೂಮಿ ಪೂಜೆ ಜೆ ಟಿ ಪಾಟೀಲಜಿಂಬಾಬೆ ವಿರುದ್ಧ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು : ಹುಬ್ಬಳ್ಳಿಯ ಹೋಟೆಲ್‌ನಲ್ಲಿಯೇ ಚಿಕಿತ್ಸೆ, ಕಾರ್ಯಕ್ರಮ ಗೈರುಮಹಿಳೆ ಕೊಂದು ಶವದ ಮೇಲೆ ಮಗು ಮಲಗಿಸಿದ ಪಾಪಿಗಳುನಿಪ್ಪಾಣಿ ನಗರದಲ್ಲಿ ಸಣ್ಣಪುಟ್ಟ ವಿವಾದಕ್ಕೆ ಯುವಕನ ಬರ್ಬರ ವಾಗಿ ಮರ್ಡರ್ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ, ಮಗಳ ಕೊಲೆ ಕೇಸ್ : ಮೂವರು ಹಂತಕರು ಅರೆಸ್ಟ್ನಿರಂತರ ವಿದ್ಯುತ ಸರಬರಾಜುಗೆ ಆಗ್ರಹಿಸಿ ಹೆಸ್ಕಾಂ ಚಿಕ್ಕೊಡಿ ಕಚೇರಿಗೆ ಮುತ್ತಿಗೆ ಹಾಕಲು ಕರವೇ ಹಾಗೂ ರೈತರ ನಿರ್ಧಾರಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್ : ಸೆಲ್ಫಿ, ರೀಲ್ಸ್‌ಗೆ ಬ್ರೇಕ್