ಪಾಕ್ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ರದ್ದು
ಪಾಕಿಸ್ತಾನದ ರಾಯಭಾರ ಕಚೇರಿ ಬಂದ್ಗೆ ಸೂಚನೆ
ಭಾರತ- ಪಾಕ್ ನಡುವಿನ ಅಟಾರಿ ಗಡಿ ಬಂದ್
ಪಾಕ್ ರಾಯಭಾರಿಗಳು ಭಾರತ ತೊರೆಯಲು ಸೂಚನೆ
ಪಾಕ್ ರಾಯಭಾರಿಗಳಿಗೆ 1 ವಾರ ಕಾಲ ಗಡುವು
48 ಗಂಟೆಯಲ್ಲಿ ಪಾಕ್ ಪ್ರಜೆಗಳು ಭಾರತ ತೊರೆಯಬೇಕು
ಪಾಕ್ನವರಿಗೆ ಭಾರತದ ವೀಸಾ ರದ್ದು

