ವಿಶಾಖಪಟ್ಟಣಂ: ಭಾರತ ಹಾಗೂ ಶ್ರೀಲಂಕಾ ಮಹಿಳೆಯರ ತಂಡಗಳ ನಡುವೆ ಇಂದು ಸಾಯಂಕಾಲ ಇಲ್ಲಿ ಮೊದಲ ಟ್ವೆಂಟಿ-೨೦ ಪಂದ್ಯ ನಡೆಯಲಿದೆ.
ವಿಸಿಎ- ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಸಾಯಂಕಾಲ ೭ ಗಂಟೆಗೆ ಪಂದ್ಯ ಆರಂಭವಾಗಲಿದೆ.
Get latest news updates delivered straight to your WhatsApp.