
ರಾಯಬಾಗ ತಾಲೂಕಿನ ಮೂರಬ. ಅಲಖನೂರ ಅಳಗವಾಡಿ ಬೆಕ್ಕೇರಿ ಗ್ರಾಮದಲ್ಲಿರುವ ಕಾಲುವೆಗಳನ್ನು ಪರಿಶೀಲನೆ ಇಂದು ನಡೆಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ


Get latest news updates delivered straight to your WhatsApp.