
ನಗರದ ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ, ಹಾಗೂ ಇತರರು ಸರ್ವ ಸದಸ್ಯರ ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ:-ಇಳಕಲ್ಲ ನಗರದ ಜಂಗಮ ಜ್ಯೋತಿ ರುದ್ರಪಠಣ ಮಹಿಳಾ ಬಳಗದಿಂದ ನಗರದ ಆದಿ ಜಗದ್ಗುರು ರೇಣುಕಾಚಾರ್ಯ ಶ್ರೀಮಠದಲ್ಲಿ
ನಗರದ ಕುಮಾರಿ ಐಶ್ವರ್ಯ ಸಂತೋಷ ಮಠದ 97% ಹಾಗೂ ಕುಮಾರಿ ದನ್ಯಾ ಸಂಗಮೇಶ ಸಾರಂಗಮಠ 97% ಶೇಕಡಾ ಅಂಕ ಪಡೆದು ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಾಜದ ಮಹಿಳಾ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಗೀರಿಜಾ ಹಿರೇಮಠ, ಉಮಾ ಎಸ್ ಮಠದ,ಶ್ರವಣ ಸಿಕ್ಕೇರಿಮಠ,ಸವಿತಾ ಹಿರೇಮಠ, ಪೂರ್ಣಿಮಾ ಹಿರೇಮಠ,ರತ್ನಾ ಹಿರೇಮಠ, ಶೋಭಾ ಕೂಡಲಗಿಮಠ,ಜಯಾ ಗಂಧದ ಇತರರು ಇದ್ದರು.
ವರದಿ ದಾವಲ್ ಶೇಡಂ

